ಯೂಗಿನಿಯೊ ಫಿಗ್ಯುರೆಡ 
ಕ್ರೀಡೆ

ಫಿಫಾ ಮಾಜಿ ಉಪಾಧ್ಯಕ್ಷ ಬಂಧನ

ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಪಿಫಾ) ಪದಚ್ಯುತ ಉಪಾಧ್ಯಕ್ಷಯೂಗಿನಿಯೊ ಫಿಗ್ಯುರೆಡೊ ಅವರನ್ನು ಅವರ ಸ್ವದೇಶವಾದ ಉರುಗ್ವೆಯಲ್ಲಿ...

ಮೊಂಟೆವಿಡಿಯೊ: ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಪಿಫಾ) ಪದಚ್ಯುತ ಉಪಾಧ್ಯಕ್ಷ ಯೂಗಿನಿಯೊ ಫಿಗ್ಯುರೆಡೊ ಅವರನ್ನು ಅವರ ಸ್ವದೇಶವಾದ ಉರುಗ್ವೆಯಲ್ಲಿ ಬಂಧಿಸಲಾಗಿದೆ.

ಪಿಫಾ ಹಗರಣಕ್ಕೆ ಸಂಬಂಧಪಟ್ಟಂತೆ ಸ್ವಿಜರ್ಲೆಂಡ್ ಪೊಲೀಸರಿಂದ ಈ ಹಿಂದೆ ಬಂಧನಕ್ಕೊಳಗಾಗಿದ್ದಯೂಗಿನಿಯೊ ಅವರನ್ನು ಇತ್ತೀಚೆಗೆ ಉರುಗ್ವೆ ಪೊಲೀಸರು ತಮ್ಮ ವಶಕ್ಕೆ ನೀಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ, ಅವರನ್ನು ಸ್ವಿಜರ್ಲೆಂಡ್‍ನಿಂದ ಉರುಗ್ವೆಗೆ ಕಳುಹಿಸಲಾಗಿತ್ತು.

ಗುರುವಾರ ಉರುಗ್ವೆಗೆ ಬಂದಿಳಿದ ಕೂಡಲೇ ಸ್ಥಳೀಯ ಪೊಲೀಸರು ಅವರನ್ನು ಬಂಧಿಸಿದರು ಎಂದು ಹೇಳಲಾಗಿದೆ. ಬಂಧನ ನಂತರವೇ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರ ಮೇಲೆ ಮುಂದೆ ಗೃಹಬಂಧನ ಹೇರಬಹುದೆಂಬ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!