ಕ್ರೀಡೆ

ಮಾ.12ಕ್ಕೆ ಭಾರತದ ಫಿಫಾ ವಿಶ್ವಕಪ್ ಪಂದ್ಯ

ಭಾರತ ಫುಟ್ಬಾಲ್ ತಂಡ ಮುಂದಿನ ತಿಂಗಳು 12ರಂದು 2018ರ ಫಿಫಾ ವಿಶ್ವಕಪ್ ಹಾಗೂ 2019ರ ಎಎಫ್ ಸಿ...

ನವದೆಹಲಿ: ಭಾರತ ಫುಟ್ಬಾಲ್ ತಂಡ ಮುಂದಿನ ತಿಂಗಳು 12ರಂದು 2018ರ ಫಿಫಾ ವಿಶ್ವಕಪ್ ಹಾಗೂ 2019ರ ಎಎಫ್ ಸಿ ಏಷ್ಯನ್ ಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯವನ್ನಾಡಲಿದೆ.

ಭಾರತ ಅರ್ಹತಾ ಸುತ್ತಿನಲ್ಲಿ ಒಂದು ತವರು ಅಂಗಣದ ಪಂದ್ಯ ಹಾಗೂ ಹೊರ ಅಂಗಣದ ಪಂದ್ಯವನ್ನಾಡಲಿದೆ. ಗುವಾಹಟಿಯ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಭಾರತ ತಂಡ ಅರ್ಹತಾ ಸುತ್ತಿನ ತವರು ಪಂದ್ಯವನ್ನಾಡಲಿದೆ.

ಅಲ್ಲದೆ ಈ ಪಂದ್ಯ ಭಾರತ ತಂಡ ಹೊಸ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್ ಅವರು ಎರಡನೇ ಅವಧಿಯಲ್ಲಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಪಂದ್ಯವಾಗಿದೆ.

ಏಷ್ಯಾದ 12 ಕಡಿಮೆ ರ್ಯಾಂಕಿಂಗ್ ಪಡೆದಿರುವ ತಂಡಗಳು ಈ ಸುತ್ತಿನಲ್ಲಿ ಸೆಣಸಲಿವೆ.
ಈ ಸುತ್ತಿನ ಪಂದ್ಯಗಳ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್