ಕ್ರೀಡೆ

ಜ್ಯೂರಿಚ್ ಚೆಸ್: 2ನೇ ಸ್ಥಾನದಲ್ಲಿ ಆನಂದ್

Vishwanath S

ಜ್ಯೂರಿಚ್ (ಸ್ವಿಡ್ಜರ್ಲೆಂಡ್): ಭಾರತದ ಅಗ್ರ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು, ಜ್ಯೂರಿಚ್ ಚೆಸ್ ಚಾಲೆಂಜ್ ಚಾಂಪಿಯನ್‍ಶಿಪ್‍ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

ಮಂಗಳವಾರ ಮುಕ್ತಾಯಗೊಂಡ ಪಂದ್ಯಾವಳಿಯ 3ನೇ ಸುತ್ತಿನಲ್ಲಿ ಆನಂದ್ ಈ ಸಾಧನೆ ಮಾಡಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಲಿವೊನ್ ಆ್ಯರೋನಿಯನ್ ವಿರುದ್ಧ ಸೆಣೆಸಿ ದೊಡ್ಡ ಗೆಲವು ಸಾಧಿಸಿದ್ದ ಆನಂದ್, 3ನೇ ಸುತ್ತಿನಲ್ಲಿ ಇಟಲಿಯ ಫ್ಯಾಬಿಯಾನೊ ಕರೌನಾ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಂಡರು.

SCROLL FOR NEXT