ಕ್ರೀಡೆ

ಆಟಗಾರರ ಪ್ರದರ್ಶನಕ್ಕೆ ತಕ್ಕ ಇನಾಮು

Sumana Upadhyaya

ನವದೆಹಲಿ: ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮಾದರಿಯಲ್ಲಿ ಆಟಗಾರರಿಗೆ ತವರು ಹಾಗೂ ವಿದೇಶಿ ಪ್ರವಾಸದಲ್ಲಿನ ಪ್ರದರ್ಶನದ ಆಧಾರದ ಮೇಲೆ ನಗದು ಪುರಸ್ಕಾರ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.

ಬುಧವಾರ ಸಭೆ ನಡೆಸಿದ ಬಿಸಿಸಿಐ ಹಣಕಾಸು ಸಮಿತಿ, ಆರಂಭಿಕ ಹಂತದ ನೀಲಿ ನಕ್ಷೆ ರೂಪಿಸಿದೆ.

ಬಿಸಿಸಿಐನ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಐಪಿಎಲ್ ಸಿಒಒ ಸುಂದರ್ ರಾಮನ್ ಕ್ರಿಕೆಟ್ ಆಸ್ತ್ರೇಲಿಯಾ, ಇಸಿಬಿ,ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈ ರೀತಿಯಾದ ವೇತನದ ಬಡ್ತಿ ಮಾದರಿಯನ್ನು ಪರಿಚಯಿಸಿದ್ದಾಗಿ ತಿಳಿಸಲಾಗಿದೆ.

SCROLL FOR NEXT