ಎಡಚಿತ್ರದಲ್ಲಿ ಪಾಲ್ ವ್ಯಾನ್ ಆ್ಯಸ್ ಮತ್ತು ಬಲಚಿತ್ರದಲ್ಲಿ ರೀಲಂಟ್ ಓಲ್ಟ್ಸ್ ಮನ್ಸ್ 
ಕ್ರೀಡೆ

ಕೊನೆಗೂ ಪಾಲ್ ವಜಾ: ಓಲ್ಟ್ ಮನ್ಸ್ ನೂತನ ಕೋಚ್

ರಾಷ್ಟ್ರೀಯ ಹಾಕಿ ತಂಡದ ತರಬೇತುದಾರನ ಹುದ್ದೆಯಿಂದ ಹಾಲೆಂಡ್ ಮೂಲದ ಪಾಲ್ ವ್ಯಾನ್ ಆ್ಯಸ್ ಅವರು...

ನವದೆಹಲಿ: ರಾಷ್ಟ್ರೀಯ ಹಾಕಿ ತಂಡದ ತರಬೇತುದಾರನ ಹುದ್ದೆಯಿಂದ ಹಾಲೆಂಡ್ ಮೂಲದ ಪಾಲ್ ವ್ಯಾನ್ ಆ್ಯಸ್ ಅವರು ಪದಚ್ಯುತಗೊಂಡಿರುವುದು ಅಧಿಕೃತವಾಗಿದೆ.  ಅವರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಿರುವುದಾಗಿ ಹಾಕಿ ಇಂಡಿಯಾ ಅಧಿಕೃತವಾಗಿ ಪ್ರಕಟಿಸಿದೆ.

ಇದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಎದ್ದಿದ್ದ ಬೇಗುದಿಗೆ ಸಂಸ್ಥೆ ತೆರೆ ಎಳೆದಿದೆ. ಪಾಲ್ ಅವರ ಸ್ಥಾನಕ್ಕೆ ತಂಡದ ಗರಿಷ್ಠ ಪ್ರದರ್ಶನ ನಿರ್ದೇಶಕರಾಗಿರುವ ಹಾಲೆಂಡ್ ನವರೇ ಆದ ರೀಲಂಟ್ ಓಲ್ಟ್ಸ್ ಮನ್ಸ್ ಅವರನ್ನು ನೇಮಿಸಲಾಗಿದೆ. ಇನ್ನು ಭಾರತ ತಂಡದ ಸಹಾಯಕ ಕೋಚ್ ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ! ಬಿಜೆಪಿ

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!