ಸುರೇಶ್ ರೈನಾ 
ಕ್ರೀಡೆ

ಬಾಂಗ್ಲಾ ವಿರುದ್ಧದ ಒಂದು ಸೋಲಿನಿಂದ ನಾವು ಕೆಟ್ಟ ತಂಡವಾಗೋಲ್ಲ: ಸುರೇಶ್ ರೈನಾ

ಬಾಂಗ್ಲಾದೇಶ ಕೈಗೊಂಡಿರುವ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 79 ರನ್ ಗಳಿದಿಂದ ಹೀನಾಯ ಸೋಲನ್ನುಭವಿಸಿದೆ...

ಢಾಕಾ: ಬಾಂಗ್ಲಾದೇಶ ಕೈಗೊಂಡಿರುವ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 79 ರನ್ ಗಳಿದಿಂದ ಹೀನಾಯ ಸೋಲನ್ನುಭವಿಸಿದೆ. ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಸುರೇಶ್ ರೈನಾ ಬಾಂಗ್ಲಾ ವಿರುದ್ಧದ ಸೋಲಿನಿಂದ ತಂಡಕ್ಕೆ ನೋವಾಗಿದೆ. ಆದರೆ ಮುಂದಿನ ಪಂದ್ಯದಲ್ಲಿ ಬಾಂಗ್ಲಾಗೆ ತಕ್ಕ ಉತ್ತರ ನೀಡಲಾಗುವುದು ಎಂದರು.

ಬಾಂಗ್ಲಾ ಬೌಲರ್ ಮುಸ್ತಫಿಜುರ್ ಗಳಿಸಿದ ಎಲ್ಲಾ ಐದು ವಿಕೆಟ್‌ಗಳು ನಿಧಾನಗತಿಯ ಬೌಲಿಂಗ್ ನಿಂದಾಗಿತ್ತು. ಆದರೂ 6ನೇ ವಿಕೆಟ್ ಗೆ ನಾನು ರವೀಂದ್ರ ಜಡೇಜಾ ಉತ್ತಮ ಜತೆಯಾಟವಾಡಿದ್ದೇವು. ಆದರೆ ಮುಸ್ತಫಿಜುರ್ ನ ಮಾರಕ ಬೌಲಿಂಗ್ ನಾನು ಔಟಾದೇ ಇಲ್ಲದೆ ಇದಿದ್ದರೆ ತಂಡ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.
 
ಆದರೆ ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ಪ್ರಬಲವಾಗಿ ಕಮ್‌ಬ್ಯಾಕ್ ಆಗಲು ನಮ್ಮ ಎಲ್ಲಾ ಶಕ್ತಿಯನ್ನು ಪ್ರಯೋಗಿಸುವ ಅಗತ್ಯವಿದೆ. ಒಂದು ಸೋಲು ನಮ್ಮನ್ನು ಕೆಟ್ಟ ತಂಡವಾಗಿ ಮಾಡುವುದಿಲ್ಲ. ರವಿ ಭಾಯ್ ಈಗತಾನೇ ಹೇಳಿರುವಂತೆ, ನಾವು ಹೇಗೆ ಕಮ್ ಬ್ಯಾಕ್ ಆಗುತ್ತೇವೆ ಎನ್ನುವುದು ನಮ್ಮ ಗುಣ ತೋರಿಸುತ್ತದೆ ಎಂದು ರೈನಾ ಹೇಳಿದರು.
 
ನಮ್ಮ ಬ್ಯಾಟಿಂಗ್ ಲೈನ್ ಅಪ್ ಬಲದಿಂದ ನಾವು ರನ್ ಚೇಸ್ ಮಾಡಬೇಕಿತ್ತು. ಆದರೆ ತಾಸ್ಕಿನ್ ಅವರು ಶಿಖರ್ ಮತ್ತು ವಿರಾಟ್ ಅವರನ್ನು ಔಟ್ ಮಾಡಿದ ಬಳಿಕ ಆಟದ ದಿಕ್ಕನ್ನೇ ಬದಲಾಯಿಸಿತು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!