ರೋಜರ್ ವ್ಯಾನ್ ಜೆಂಟ್ 
ಕ್ರೀಡೆ

ಕೌಶಲ್ಯಾಭಿವೃದ್ಧಿ ಕೋಚ್ ನೇಮಕ

ಹಾಲೆಂಡ್ ಮೂಲಕ ತರಬೇತುದಾರ ರೋಜರ್ ವ್ಯಾನ್ ಜೆಂಟ್ ಅವರನ್ನು ಭಾರತೀಯ ಪುರುಷರ ತಂಡದ ಕೌಶಲ್ಯಾಭಿವೃದ್ಧಿ ತರಬೇತುದಾರರ ಸ್ಥಾನಕ್ಕೆ ನೇಮಿಸಿ...

ನವದೆಹಲಿ: ಹಾಲೆಂಡ್ ಮೂಲಕ ತರಬೇತುದಾರ ರೋಜರ್ ವ್ಯಾನ್ ಜೆಂಟ್ ಅವರನ್ನು ಭಾರತೀಯ ಪುರುಷರ ತಂಡದ ಕೌಶಲ್ಯಾಭಿವೃದ್ಧಿ ತರಬೇತುದಾರರ ಸ್ಥಾನಕ್ಕೆ ನೇಮಿಸಿ, ಹಾಕಿ ಇಂಡಿಯಾ ಪ್ರಕಟಣೆ ಹೊರಡಿಸಿದೆ. 2000ರಲ್ಲಿ ಅಂತಾರಾಷ್ಟ್ರೀಯ ಹಾಕಿ ಸಂಸ್ಥೆ (ಎಫ್ಐಎಚ್) ವತಿಯಿಂದ ಗರಿಷ್ಠ ಪ್ರದರ್ಶನ ತರಬೇತುದಾರರಾಗಿ ಬಡ್ತಿ ಪಡೆದಿರುವ ರೋಜರ್, ಹಲವಾರು ತಂಡಗಳಿಗೆ ಕೋಚ್ ಆಗಿ ದುಡಿದ ಅನುಭವ ಹೊಂದಿದ್ದಾರೆಂದು ಹಾಕಿ ಇಂಡಿಯಾ ಹೇಳಿದೆ. 'ರೋಜರ್ ಅವರ ಟ್ರ್ಯಾಕ್ ರೆಕಾರ್ಡ್ ಉತ್ತಮವಾಗಿದ್ದು, ಅವರ ಸಾಧನೆಯನ್ನು ಬಿಂಬಿಸುತ್ತದೆ. ಹಾಗಾಗಿ, ಅವರನ್ನು ಹಾಕಿ ತಂಡದ ಸಹಾಯಕ ಸಿಬ್ಬಂದಿ ವಿಭಾಗದಲ್ಲಿ ಸೇರಿಸಲಾಗಿದೆ'' ಎಂದು ಹಾಕಿ ಇಂಡಿಯಾ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ