ನವದೆಹಲಿ: ಭಾರತೀಯ ಕ್ರಿಕೆಟ್ ದಂತಕತೆ ಲಾಲಾ ಅಮರ್‍ನಾಥ್ ಪತ್ನಿ, ಕೈಲಾಶ್
ಕುಮಾರಿ (92) ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಶ್ವಾಸಕೋಶ ತೊಂದರೆ
ಹೊಂದಿದ್ದ ಅವರು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರ ಇಬ್ಬರು ಪುತ್ರರಾದ
ಸುರೀಂದರ್ ಅಮರ್‍ನಾಥ್ ಹಾಗೂ ಮೊಹಿಂದರ್ ಅಮರ್‍ನಾಥ್ ಭಾರತೀಯ
ಟೆಸ್ಟ್ ರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರಲ್ಲದೆ ರಾಷ್ಟ್ರೀಯ ತಂಡದಲ್ಲೂ
ಆಡಿದ್ದರು. ಅಂದಹಾಗೆ ಕೈಲಾಸ್ ಪತಿ ಲಾಲಾ ಅಮರ್‍ನಾಥ್ 2000ರಲ್ಲಿ