ಯುವ ಕ್ರಿಕೆಟಿಗನ ದುರ್ಮರಣ
ಕ್ರಿಕೆಟ್‍ನಲ್ಲಿ ಮತ್ತೊಂದು ದುರಂತಸಾವುಸಂಭವಿಸಿದೆ. ನಮೀಬಿಯಾದ ಭರವಸೆಯ ಯುವ ಕ್ರಿಕೆಟಿಗ ರೇಮಂಡ್ ವಾನ್ ಸ್ಕೂರ್...
ನವದೆಹಲಿ: ಕ್ರಿಕೆಟ್‍ನಲ್ಲಿ ಮತ್ತೊಂದು ದುರಂತ ಸಾವು ಸಂಭವಿಸಿದೆ. ನಮೀಬಿಯಾದ ಭರವಸೆಯ ಯುವ ಕ್ರಿಕೆಟಿಗ ರೇಮಂಡ್ ವಾನ್ ಸ್ಕೂರ್ ಆಟವಾಡುತ್ತಿದ್ದಾಗಲೇ ಪಾರ್ಶ್ವವಾ
ಯುವಿಗೆ ಸಿಲುಕಿ ಆಸ್ಪತ್ರೆಗೆ ಸೇರಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 25 ವರ್ಷ ದ ರೇಮಂಡ್, ಸಿಎಸ್‍ಎ ಫೋವಿನ್ಸಿ ಯಲ್ ಏಕದಿನ ಚಾಲೆಂಜ್ ಟೂರ್ನಿಯ ಬಿ ಗುಂಪಿ- ನಲ್ಲಿ ಬುಧವಾರ ನಮೀಬಿಯಾ ಪರವಾಗಿ ಪಿಫ್ ಸ್ಟೇಟ್ ತಂಡದ ವಿರುದ್ಧ ಆಡುವಾಗ ಅಸ್ವಸ್ಥರಾದರು. 241 ರನ್ ಬೆನ್ನಟ್ಟಿದ ವೇಳೆ 16 ಎಸೆತದಲ್ಲಿ 15 ರನ್ ಗಳಿಸಿದ್ದ ರೇಮಂಡ್ಮೈ ದಾನದಲ್ಲೇ ಅಸ್ವಸ್ಥಗೊಂಡು ಕುಸಿದು ಬಿದಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು.