ಸುನೀಲ್ ನರೈನ್ 
ಕ್ರೀಡೆ

ನರೇನ್ ಬೌಲಿಂಗ್ ಮೇಲೆ ನಿಷೇಧ

ಪದೇ ಪದೇ ಕಾನೂನು ಬಾಹಿರ ಬೌಲಿಂಗ್ ಶೈಲಿ ವಿವಾದಕ್ಕೆ ಸಿಲುಕುವ ವೆಸ್ಟ್ ಇಂಡೀಸ್‍ನ ಸುನೀಲ್ ನರೇನ್ ಮತ್ತೊಮ್ಮೆ ಇದೇ ಸಮಸ್ಯೆಗೆ ಸಿಲುಕಿದ್ದು...

ದುಬೈ: ಪದೇ ಪದೇ ಕಾನೂನು ಬಾಹಿರ ಬೌಲಿಂಗ್ ಶೈಲಿ ವಿವಾದಕ್ಕೆ ಸಿಲುಕುವ ವೆಸ್ಟ್ ಇಂಡೀಸ್‍ನ ಸುನೀಲ್ ನರೇನ್ ಮತ್ತೊಮ್ಮೆ ಇದೇ ಸಮಸ್ಯೆಗೆ ಸಿಲುಕಿದ್ದು, ಐಸಿಸಿ ನರೇನ್ ಬೌಲಿಂಗ್ ಮಾಡದಂತೆ ನಿಷೇಧ ಹೇರಿದೆ. 
ಈ ತಿಂಗಳ ಆರಂಭದಲ್ಲಿ ಪಲ್ಲೇಕೆಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ನರೇನ್ ಅವರ ಬೌಲಿಂಗ್ ಶೈಲಿ ಮೇಲೆ ಅನುಮಾನ ಮೂಡಿತ್ತು. ನ.17ರಂದು ಅವರನ್ನು ಲಾಗ್‍ಬೊರ್ಗ್ ವಿಶ್ವವಿದ್ಯಾಲಯದಲ್ಲಿನ ಐಸಿಸಿ ಮಾನ್ಯತಾ ಪರೀಕ್ಷಾ ಕೇಂದ್ರದಲ್ಲಿ ನರೇನ್ ಪರೀಕ್ಷೆಗೆ ಒಳಗಾಗಿದ್ದರು. ಇಲ್ಲಿನ ವರದಿ ನರೇನ್ ಕಾನೂನು ಬಾಹಿರ ಬೌಲಿಂಗ್ ಶೈಲಿ ಮಾಡಿರುವುದು ಸಾಬೀತಾಗಿರುವುದರಿಂದ ಐಸಿಸಿ ತಕ್ಷಣವೇ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲಿಂಗ್ ಮಾಡದಂತೆ ನಿಷೇಧ ಹೇರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!