ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಈ ಋತುವಿಗೆ ಸೆರೆನಾ ವಿಲಿಯಮ್ಸ್ ವಿದಾಯ

ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್ ಈ ವರ್ಷದ ಟೆನಿಸ್ ಋತುವಿಗೆ ವಿದಾಯ...

ಸೆರೆನಾ ವಿಲಿಯಮ್ಸ್
Mainashree
Updated On : 3 Oct 2015, 9:39 am

ಸಿಂಗಪುರ: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ್ತಿ, ಅಮೆರಿಕದ ಸೆರೆನಾ ವಿಲಿಯಮ್ಸ್  ಈ ವರ್ಷದ ಟೆನಿಸ್ ಋತುವಿಗೆ ವಿದಾಯ ಹೇಳಿದ್ದಾರೆ.

ವರ್ಷದ ಮೂರು ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಜಯಿಸಿದ ಸೆರೆನಾ, ದೈಹಿಕವಾಗಿ ಸಾಕಷ್ಟು ಬಳಲಿದ್ದು ವಿಶ್ರಾಂತಿ ಪಡೆಯಲು ಈ ನಿರ್ಧಾರ ಕೈಗೊಂಡಿರುವು ದಾಗಿ ತಿಳಿಸಿದ್ದಾರೆ.

ಹಾಗಾಗಿ, ಅವರು ಅ. 25 ರಿಂದ ಆರಂಭವಾಗುವ ಡಬ್ಲ್ಯೂಟಿಎ ಫೈನಲ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಯುಎಸ್ ಓಪನ್ ಸೆಮಿಸ್ ನಲ್ಲಿ ಸೋಲುವ ಮೂಲಕ, ವರ್ಷದಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement