ವುಹಾನ್(ಚೀನಾ): ವುಹಾನ್ ಓಪನ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಮೊದಲ ಶ್ರೆಯಾಂಕಿತ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಗೆಲುವು ಸಾಧಿಸಿದ್ದಾರೆ.
ರೊಮೆನಿಯಾದ ಐರಿನಾ–ಕೆಮೆಲಿಯಾ ಬೆಗು ಮತ್ತು ಮೋನಿಕಾ ನಿಕುಲೆಸ್ಕು ಜೋಡಿಯನ್ನು ಸಾನಿಯಾ-ಹಿಂಗಿಸ್ ಜೋಡಿಯು 6–2, 6–3ರ ನೇರ ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಮೂಡಿಗೇರಿಸಿಕೊಂಡರು.