ಕ್ರೀಡೆ

ಐಎಸ್‍ಎಲ್ ಟೂರ್ನಿ ಡೈನಮೋಸ್‍ಗೆ ಜಯ

Mainashree
ಕೊಚ್ಚಿ: ಪಂದ್ಯದ ಅಂತಿಮ ಹಂತದಲ್ಲಿ ಗಾಡ್ಜೆ ಅವರ ಆಕರ್ಷಕ ಹೆಡರ್ ಮೂಲಕ ಬಂದ ಗೋಲಿನ ನೆರವಿನಿಂದ ಪ್ರವಾಸಿ ಡೆಲ್ಲಿ ಡೈನಮೋಸ್ ತಂಡ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಸಾಧಿಸಿದೆ. 
ಭಾನುವಾರ ಜವಾಹರ್‍ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ತಂಡ 1-0 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿತು. 
ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿದ ಪರಿಣಾಮ ಯಾವುದೇ ಗೋಲು ದಾಖಲಾಗಿರಲಿಲ್ಲ. 87ನೇ ನಿಮಿಷದಲ್ಲಿ ರಿಚರ್ಡ್ ಗಾಡ್ಜೆ ದಾಖಲಿಸಿದ ಗೋಲಿನಿಂದ ಡೆಲ್ಲಿ ತಂಡ ಗೆಲವಿನ ನಗೆ ಬೀರಿತು.
SCROLL FOR NEXT