ದುಬೈ: ಬೌಲರ್ ಗಳ ದಾಳಿಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಕುಸಿದ ಪರಿಣಾಮ ಪಾಕಿಸ್ತಾನ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಮುನ್ನಡೆ ಸಂಪಾದಿಸಿದೆ.
ಪಂದ್ಯದ ಮೂರನೇ ದಿನವಾದ ಶನಿವಾರದ ಆಟ ಮುಕ್ತಾಯಕ್ಕೆ ಪಾಕಿಸ್ತಾನ ತಂಡ ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 61 ಓವರ್ ಗಳಲ್ಲಿ 3 ವಿಕೆಟ್ 182 ರಂ ಗಳಿಂದ ಆ ಮುಂದುವರೆಸಿದ ಇಂಗ್ಲೆಂಡ್ ತಂಡ ದಿನದಾಟದಲ್ಲಿ ಪಾಕಿಸ್ತಾನ ಬೌಲಿಂಗ್ ಎದುರಿಸಲು ಸಂಪೂರ್ಣವಾಗಿ ವಿಫಲವಾಯಿತು. ಆ ಮೂಲಕ 242 ರನ್ ಗಳಿಗೆ ಅಲೌಟ್ ಆಯಿತು. ನಂತರ ಎರಡನೇ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನಕ್ಕೆ ನಾಯಕ ಮಿಸ್ಬಾ ಉಲ್ ಹಕ್(ಅಜೇಯ 87 ) ಮತ್ತು ಯೂನಿಸ್ ಖಾನ್ (ಅಜೇಯ71) ಉತ್ತಮ ಕಾಣಿಕೆ ನೀಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನಿಂಗ್ಸ್: 378
ಇಂಗ್ಲೆಂಡ್ ಮೊದಲ ಇನಿಂಗ್ಸ್: 242 (ರೂಟ್ 88 ,ಕುಕ್ 65 , ವಹಾಬ್ 66 ಕ್ಕೆ 4),
ಪಾಕಿಸ್ತಾನ ದ್ವಿತೀಯ ಇನಿಂಗ್ಸ್ 222 ಕ್ಕೆ 3 (ಮಿಸ್ಬಾ ಅಜೇಯ 87 , ಯೂನಿಸ್ ಅಜೇಯ 71 , ವುಡ್ 22 ಕ್ಕೆ 2)