ಅಭಿಮನ್ಯು ಮಿಥುನ್ 
ಕ್ರೀಡೆ

ಕ್ರಿಕೆಟಿಗ ಅಭಿಮನ್ಯು ಜೊತೆ ರಾಧಿಕಾ ಶರತ್ ಕುಮಾರ್ ಪುತ್ರಿ ವಿವಾಹ

ಕರ್ನಾಟಕದ ವೇಗಿ, ಬೆಂಗಳೂರಿನ ಪೀಣ್ಯ ನಿವಾಸಿ, ಅಭಿಮನ್ಯು ಮಿಥುನ್ ಅವರು ಶೀಘ್ರದಲ್ಲೇ ವಿವಾಹ ಬಂಧನಕ್ಕೊಳಪಡುತ್ತಿದ್ದಾರೆ. ...

ಕರ್ನಾಟಕದ ವೇಗಿ, ಬೆಂಗಳೂರಿನ ಪೀಣ್ಯ ನಿವಾಸಿ,  ಅಭಿಮನ್ಯು ಮಿಥುನ್ ಅವರು ಶೀಘ್ರದಲ್ಲೇ ವಿವಾಹ ಬಂಧನಕ್ಕೊಳಪಡುತ್ತಿದ್ದಾರೆ. ದಕ್ಷಿಣ ಭಾರತದ ನಟಿ ರಾಧಿಕಾ ಶರತ್ ಕುಮಾರ್ ಅವರ ಪುತ್ರಿ ಜೊತೆ ಮಿಥುನ್ ಅವರ ಮದುವೆ ನೆರವೇರಲಿದೆ.ಈ ಶುಭ ಸಮಾಚಾರವನ್ನು ರಾಧಿಕಾ ಶರತ್ ಕುಮಾರ್ ಅವರ ಪತಿ ಶರತ್ ಕುಮಾರ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ. ರಾಧಿಕಾ ಅವರ ಪುತ್ರಿ ರಾಯನೆ ಹಾಗೂ ಮಿಥುನ್ ಅವರ ನಿಶ್ಚಿತಾರ್ಥ ಸಮಾರಂಭ ಸೆಪ್ಟೆಂಬರ್ 23ರಂದು ಚೆನ್ನೈನಲ್ಲಿ ನಡೆಯಲಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಕ್ರಿಕೆಟ್ ಪಂದ್ಯವೊಂದರ ವೇಳೆ ಇಬ್ಬರು ಭೇಟಿಯಾಗಿದ್ದರು. ಇಬ್ಬರ ನಡುವಿನ ಸ್ನೇಹ ಸಂಬಂಧ ಈಗ ಮದುವೆ ಹಸೆಮಣೆ ತನಕ ತಲುಪಿದೆ. ಗಾಸಿಪ್ ಅಂಕಣಗಳಲ್ಲೂ ಇಬ್ಬರ ಬಗ್ಗೆ ಆಗಾಗ ಸುದ್ದಿ ಹಬ್ಬುತ್ತಿತ್ತು.

ರಾಧಿಕಾ ಅವರ ಮೊದಲ ಪತಿ ಬ್ರಿಟಿಷ್ ಮೂಲದ ರಿಚರ್ಡ್ ಹಾರ್ಡಿ ಅವರ ಪುತ್ರಿಯಾದ ರಯಾನೆ ಅವರಿಗೆ ನಟ ಶರತ್ ಕುಮಾರ್ ಅವರು ಮಲ ತಂದೆಯಾಗಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT