ನವದೆಹಲಿ: ಇಂಡಿಯಾ ಸೂಪರ್ ಸಿರೀಸ್ ಶಟಲ್ ಪಂದ್ಯದಲ್ಲಿ ಕೊರಿಯಾದ ಸುಂಗ್ ಜಿ ಹೂಂನ್ ಅವರನ್ನು ಪರಾಭವಗೊಳಿಸಿ ಹಾಲಿ ಚಾಂಪಿಯನ್ ಸೈನಾ ನೆಹ್ವಾಲ್ ಸೆಮಿ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಸಿರಿಫೋರ್ಟ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸುಂಗ್ ಅವರನ್ನು ಸೈನಾ 19-21 21-14 21-19 ಅಂತರದಲ್ಲಿ ಪರಾಭವಗೊಳಿಸಿದ್ದಾರೆ.
ಈ ಹಿಂದೆ ನಡೆದ ಪಂದ್ಯಗಳಲ್ಲಿ ಸುಂಗ್ ಅವರನ್ನು ಸೈನಾ ಐದು ಬಾರಿ ಮಣಿಸಿದ್ದರು.