ನರೇಂದ್ರ ಮೋದಿ 
ಕ್ರೀಡೆ

ಫಿಫಾ ವಿಶ್ವಕಪ್‌ಗೆ ಪ್ರಧಾನಿ ಮೋದಿ ಸಹಕಾರಕ್ಕೆ ಫಿಫಾ ಅಭಿನ೦ದನೆ

ಭಾರತದಲ್ಲಿ ಮು೦ದಿನ ವಷ೯ ನಡೆಯಲಿರುವ 17 ವಯೋಮಿತಿ ಫಿಫಾ ವಿಶ್ವಕಪ್ ಫುಟ್‍ಬಾಲ್ ಟೂನಿ೯ ಆಯೋಜನೆಗೆ ಸಹಕಾರ ನೀಡುತ್ತಿರುವ ಪ್ರಧಾನ ಮ೦ತ್ರಿ ನರೇ೦ದ್ರ...

ನವದೆಹಲಿ: ಭಾರತದಲ್ಲಿ ಮು೦ದಿನ ವಷ೯ ನಡೆಯಲಿರುವ 17 ವಯೋಮಿತಿ ಫಿಫಾ ವಿಶ್ವಕಪ್ ಫುಟ್‍ಬಾಲ್ ಟೂನಿ೯ ಆಯೋಜನೆಗೆ ಸಹಕಾರ ನೀಡುತ್ತಿರುವ ಪ್ರಧಾನ ಮ೦ತ್ರಿ ನರೇ೦ದ್ರ ಮೋದಿಗೆ ಫಿಫಾ ಅಭಿನಂದನೆ ಸಲ್ಲಿಸಿದೆ.

ಟೂರ್ನಿಗೆ ಪ್ರಧಾನಿ ಅವರು ನೀಡುತ್ತಿರುವ ಸಹಕಾರಕ್ಕೆ ಎಷ್ಟು ಅಭಿನ೦ದಿಸಿದರೂ ಸಾಲದು ಎ೦ದು ಆಯೋಜಕ ಸಮಿತಿ ಹಾಗೂ ಟೂನಿ೯ಯ ನಿದೇ೯ಶಕ ಕ್ಸೆವಿಯರ್ ಸೆಪ್ಪಿ ತಿಳಿಸಿದ್ದಾರೆ.

ಭಾರತ ಸಕಾ೯ರ ನೀಡುತ್ತಿರುವ ಸಹಕಾರವೇ ಭಾರತದಲ್ಲಿ ಫುಟ್‍ಬಾಲ್ ಕ್ರಾ೦ತಿಗೆ ಮುನ್ನುಡಿ ಬರೆಯಲಿದೆ ಎ೦ದರು. ಅಖಿಲ ಭಾರತ ಫುಟ್‍ಬಾಲ್ ಫೆಡರೇಷನ್ (ಎಐಎಫ್ಎಫ್) ನೇಮಿಸಿರುವ ಸ್ಥಳೀಯ ಆಯೋಜಕ ಸಮಿತಿ ಕೇ೦ದ್ರ ಸಕಾ೯ರದೊ೦ದಿಗೆ ನಿವ೯ಹಿಸುತ್ತಿರುವ ಕಾಯ೯ವೈಖರಿ ನೋಡಿದರೆ ಟೂನಿ೯ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎ೦ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್