ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ 10 ಮೀ ಏರ್ ರೈಫಲ್ ಅಂತಿಮ ಸುತ್ತಿನ ಪ್ರವೇಶ ಸ್ಪರ್ಧೆಯಲ್ಲಿ ಅಯೊನಿಕಾ ಪೌಲ್ ಅವರ ಸ್ಪರ್ಧೆ 
ಕ್ರೀಡೆ

10 ಮೀ ಏರ್ ರೈಫಲ್: ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ಅಪೂರ್ವಿ, ಅಯೊನಿಕಾ ವಿಫಲ

ಮಹಿಳೆಯರ 10 ಮೀಟರ್ ಏರ್ ರೈಫಲ್ ಅಂತಿಮ ಸುತ್ತು ಪ್ರವೇಶಿಸಲು ಭಾರತದ ಶೂಟರ್ ಗಳಾದ...

ರಿಯೊ ಡಿ ಜನೈರೊ: ಮಹಿಳೆಯರ 10 ಮೀಟರ್ ಏರ್ ರೈಫಲ್ ಅಂತಿಮ ಸುತ್ತು ಪ್ರವೇಶಿಸಲು ಭಾರತದ ಶೂಟರ್ ಗಳಾದ ಅಪೂರ್ವಿ ಚಂಡೇಲಾ ಮತ್ತು ಅಯೊನಿಕಾ ಪೌಲ್ ವಿಫಲರಾಗಿದ್ದಾರೆ.ಈ ಮೂಲಕ 2014ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗಳಿಸಿದ್ದ ಚಂಡೇಲಾ ಮತ್ತು ಪೌಲ್ ಅವರ ಮೇಲಿದ್ದ ನಿರೀಕ್ಷೆ ನಿರಾಸೆಯುಂಟಾಗಿದೆ.
ಒಟ್ಟು 51 ಸ್ಪರ್ಧಿಗಳಲ್ಲಿ ಚಂಡೇಲಾ 411.6ರ ಅಂಕಗಳೊಂದಿಗೆ 34ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪೌಲ್ ಅವರು 403 ಅಂಕಗಳೊಂದಿಗೆ 47ನೇ ಸ್ಥಾನಕ್ಕೆ ಕುಸಿದರು.
ಚೀನಾದ ಲಿ ಡು  420.7 ಅಂಕ ಗಳಿಸುವ ಮೂಲಕ ಮುಂಚೂಣಿಯಲ್ಲಿದ್ದಾರೆ. ಇನ್ನು ಅಂತಿಮ ಸುತ್ತಿಗೆ ಹೋದ ಏಳು ಮಂದಿ, ಜರ್ಮನಿಯ ಬರ್ಬರಾ ಎಂಗ್ಲೆಡರ್, ಇರಾನ್ ನ ಎಲಹೆಹ್ ಅಹ್ಮದಿ, ರಷ್ಯಾದ ದರಿಯಾ ಡೊವಿನಾ, ಅಮೆರಿಕಾದ ವರ್ಜಿನಾ ತ್ರಾಶರ್, ಪೋಲೆಂಡ್ ನ ಸ್ನೆಜಾನಾ ಪೆಜ್ ಕಿಕ್ ಮತ್ತು ಚೀನಾದ ಸಿಲಿಂಗ್ ಯಿ ಆಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ಯುದ್ಧದ ಕಿಡಿ ಹೊತ್ತಿಸಲು ಬಂದಿತ್ತಾ ಪಾಕ್ ನೌಕಾಪಡೆ ಹಡಗು? ಭಾರತೀಯ ಕ್ಯಾಪ್ಟನ್ ಚಾಣಾಕ್ಷತನದಿಂದ ತಪ್ಪಿದ ಭಾರೀ ದುರಂತ!

ಮಕ್ಕಳೊಂದಿಗೆ ತನ್ನ ಜಾಹೀರಾತು ನೋಡಿದಾಗ ಮುಜುಗರಕ್ಕೊಳಗಾದ ಕರೀನಾ ಕಪೂರ್: ತೈಮೂರ್ ಪ್ರಶ್ನೆಗೆ ಬೆಬೋ ಬೇಸ್ತು!

'ನಟಿ ಮಮಿತಾ ಬೈಜುರನ್ನೇ ಮದುವೆಯಾಗುತ್ತೇನೆ, ಬೇರೆ ಮಹಿಳೆಗೆ ಜಾಗವಿಲ್ಲ, ವಯಸ್ಸಿನ ಅಂತರ ಇರಬಹುದು, ಆದ್ರೆ...'

D Bossಗೆ ಬಿಗ್​ ಶಾಕ್​; ಪ್ರದೋಷ್ ಮಾಫಿ ಸಾಕ್ಷಿಗೆ ಮತ್ತೆ ಕೋರ್ಟ್ ಒಪ್ಪಿಗೆ, ದರ್ಶನ್ ಅರ್ಜಿ ವಜಾ