ಲಿನ್‌ - ಶ್ರೀಕಾಂತ್ 
ಕ್ರೀಡೆ

ರಿಯೋ ಒಲಿಂಪಿಕ್ಸ್: ಬ್ಯಾಡ್ಮಿಂಟನ್‌ ಸಿಂಗಲ್ಸ್‌ ನಲ್ಲಿ ಶ್ರೀಕಾಂತ್‌ ಗೆ ವಿರೋಚಿತ ಸೋಲು

ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್‌ ಅವರು ಚೀನಾದ ಲಿನ್‌ ಡ್ಯಾನ್‌...

ರಿಯೋ ಡಿ ಜನೈರೋ: ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್‌ ಅವರು ಚೀನಾದ ಲಿನ್‌ ಡ್ಯಾನ್‌ ಅವರ ವಿರುದ್ಧ 1-2 ಅಂತರದಿಂದ ವಿರೋಚಿತ ಸೋಲು ಕಂಡಿದ್ದಾರೆ. ಈ ಮೂಲಕ ರಿಯೋ ಒಲಂಪಿಕ್ಸ್‌ ನ ಪದಕ ಪಟ್ಟಿಯಲ್ಲಿ ತನ್ನ ಖಾತೆ ತೆರೆಯಲು ಇದ್ದ ಅವಕಾಶವೊಂದನ್ನು ಭಾರತದ ಕೈತಪಿದಂತಾಗಿದೆ.
ತೀವ್ರ ಹಣಾಹಣಿಯಲ್ಲಿ ಸಾಗಿದ ಈ ಪಂದ್ಯಾವಳಿಯ ಮೊದಲನೇ ಸೆಟ್‌ ಅನ್ನು ಚೀನಾ ಆಟಗಾರ 21-6 ಅಂತರದಿಂದ ಭರ್ಜರಿಯಾಗಿ ಗೆದ್ದರೆ ಎರಡನೇ ಸೆಟ್ಟಿನಲ್ಲಿ ಪ್ರತಿರೋಧ ಒಡ್ಡಿದ ಶ್ರೀಕಾಂತ್‌ 21-11 ಅಂತರದಿಂದ ಗೆದ್ದು ಸಮಬಲ ಸಾಧಿಸಿದರು.
ಮೂರನೇ ಸೆಟ್‌ ನಲ್ಲಿ ಇಬ್ಬರೂ ಆಟಗಾರರು ತೀವ್ರ ಪ್ರತಿರೋಧ ಒಡ್ಡುತ್ತಾ ನಿರಂತರವಾಗಿ ಪಾಯಿಂಟ್‌ ಸಮಬಲ ಸಾಧಿಸುತ್ತಾ ಸಾಗಿದರೂ ಕೊನೆಯಲ್ಲಿ ಲಿನ್‌ ಡ್ಯಾನ್‌ ಅವರು ಆಕ್ರಮಣಕಾರಿ ಆಟವಾಡಿ 21-18 ಅಂತರದಲ್ಲಿ ಸೋಲಿಸಿ ಸೆಮಿಫೈನಲಿಗೆ ಲಗ್ಗೆಯಿಟ್ಟರು.
ಇನ್ನು ಮಹಿಳಾ ಶಟಲ್‌ ಬ್ಯಾಡ್ಮಂಟನ್‌ ವಿಭಾಗದಲಿ ಸೆಮಿಫೈನಲ್‌ ಪ್ರವೇಶಿಸಿರುವ ಪಿ.ವಿ. ಸಿಂಧು ಅವರಿಂದ ಮಾತ್ರವೇ ಪದಕದ ಆಸೆ ಜೀವಂತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!