ಒಲಂಪಿಕ್ಸ್ ನಲ್ಲಿ ಭಾರತದ ಸಾಧನೆ ಬಗ್ಗೆ ಲಘು ಮಾತು: ಬ್ರಿಟನ್ ಪತ್ರಕರ್ತನಿಗೆ ಟ್ವೀಟ್ ನಲ್ಲಿ ಸೆಹ್ವಾಗ್ ತಪರಾಕಿ
ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಈಗ ಬ್ರಿಟನ್ ಪತ್ರಕರ್ತರೊಬ್ಬರಿಗೆ ಟ್ವಿಟರ್ ಮೂಲಕ ತಪರಾಕಿ ನೀಡಿದ್ದಾರೆ.
ನವದೆಹಲಿ: ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಅಂಕಣಗಾರ್ತಿ, ಕಾದಂಬರಿಗಾರ್ತಿ ಶೋಭಾ ಡೇಗೆ ತಿರುಗೇಟು ನೀಡಿದ್ದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಈಗ ಬ್ರಿಟನ್ ಪತ್ರಕರ್ತರೊಬ್ಬರಿಗೆ ಟ್ವಿಟರ್ ಮೂಲಕ ತಪರಾಕಿ ನೀಡಿದ್ದಾರೆ.