ಶರದ್ ಪವಾರ್ 
ಕ್ರೀಡೆ

ಐಸಿಸಿಯ ಮೊದಲ ಸ್ವಾಯತ್ತ ಅಧ್ಯಕ್ಷ ಹುದ್ದೆಗೆ ಶರದ್ ಪವಾರ್ ನೇಮಕ ಸಾಧ್ಯತೆ

2014 ರಲ್ಲಿ ಜಾರಿಗೆ ತರಲಾಗಿದ್ದ ಐಸಿಸಿಯಾ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಐಸಿಸಿ ನಿರ್ಧರಿಸಿದೆ.

ನವದೆಹಲಿ: 2014 ರಲ್ಲಿ ಜಾರಿಗೆ ತರಲಾಗಿದ್ದ ಐಸಿಸಿಯ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಐಸಿಸಿ ನಿರ್ಧರಿಸಿದೆ. ಎನ್.ಶ್ರೀನಿವಾಸನ್ ಅವಧಿಯಲ್ಲಿ ಜಾರಿಗೆ ಬಂದಿದ್ದ ಬಿಗ್ ತ್ರಿ ಪ್ರಭುತ್ವ ನಿಯಮವನ್ನು ಕೈಬಿಟ್ಟು ಸ್ವಾಯತ್ತ ಚೇರ್ಮನ್ ನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. 
2016ರ ಜುಲ್ಯೆನಿ೦ದ 2 ವರ್ಷದ ಅವಧಿಗೆ ಐಸಿಸಿಗೆ ಹೊಸ ಚೇಮ೯ನ್ ಆಯ್ಕೆಯಾಗಲಿದ್ದು, ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನ ಅಧ್ಯಕ್ಷ ಶರದ್ ಪವಾರ್ ಬದಲಾವಣೆಯ ನಂತರ ಆಯ್ಕೆಯಾಗಲಿರುವ ಮೊದಲ ಚೇರ್ಮನ್(ಅಧ್ಯಕ್ಷ)ರಾಗಲಿದ್ದಾರೆ. 
ಮು೦ದಿನ ಐಸಿಸಿ ಚೇರ್ಮನ್ ಆಗುವ ವ್ಯಕ್ತಿ ತವರಿನ ಮ೦ಡಳಿಯ ಯಾವುದೇ ಸ್ಥಾನ ಹೊ೦ದಿರುವ೦ತಿಲ್ಲ ಎನ್ನುವ ನಿಯಮ ಮಾಡಲಾಗಿದೆ. ಅಲ್ಲದೆ, ಚೇರ್ಮನ್  2 ವಷ೯ದ ಮೂರು ಅವಧಿಗಳಿಗೆ ಮಾತ್ರ ಈ ಹುದ್ದೆಯನ್ನು ವಹಿಸಿಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ