ಗ್ರೇಟ್ ಖಲಿ 
ಕ್ರೀಡೆ

ಏಟಿಗೆ ಎದಿರೇಟು: ಅಖಾಡದಲ್ಲಿ ಮೂವರನ್ನು ಮಣ್ಣುಮುಕ್ಕಿಸಿದ ಗ್ರೇಟ್ ಖಲಿ

ಹಲ್ಡವಾನಿಯಲ್ಲಿ ನಡೆದ ಸಿಡಬ್ಲೂಇ ರೆಸ್ಲಿಂಗ್ ನಲ್ಲಿ ಫೈಟರ್ಸ್ ಗಳಾದ ಬ್ರೂಡಿ, ಮೆಕ್ಸ್ ಹಾಗೂ ಅಪೊಲೋ ದಿ ಗ್ರೇಟ್ ಖಲಿಗೆ ಹೊಡೆದಿದ್ದರಿಂದ ತಲೆಗೆ ಗಂಭೀರ...

ಡೆಹ್ರಾಡೂನ್: ಹಲ್ಡವಾನಿಯಲ್ಲಿ ನಡೆದ ಸಿಡಬ್ಲೂಇ ರೆಸ್ಲಿಂಗ್ ನಲ್ಲಿ ಫೈಟರ್ಸ್ ಗಳಾದ ಬ್ರೂಡಿ, ಮೆಕ್ಸ್ ಹಾಗೂ ಅಪೊಲೋ ದಿ ಗ್ರೇಟ್ ಖಲಿಗೆ ಹೊಡೆದಿದ್ದರಿಂದ ತಲೆಗೆ ಗಂಭೀರ ಗಾಯಗಳಾಗಿತ್ತು. ಇದೀಗ ಚೇತರಿಸಿಕೊಂಡು ಮತ್ತೆ ಅಖಾಡಕ್ಕೀಲಿದ ಖಲಿ ಮೂವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಅವರ ವಿರುದ್ಧ ಜಯ ಗಳಿಸಿದ್ದಾರೆ.

ಡೆಹ್ರಾಡೂನ್ ನ ಪ್ರತಾಪ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ನಡೆದ ದಿ ಗ್ರೇಟ್ ಖಲಿ ರಿಟನ್ಸ್ ಶೋನಲ್ಲಿ ಫೈಟರ್ಸ್ ಗಳಾದ ಬ್ರೂಡಿ, ಮೆಕ್ಸ್ ಹಾಗೂ ಅಪೊಲೋರನ್ನು ಮಣಿಸಿ ಸಿಡಬ್ಲೂಇ ರೆಸ್ಲಿಂಗ್ ಫೈನಲ್ ಕುಸ್ತಿ ಪಂದ್ಯದಲ್ಲಿ ಅಮೋಘ ಜಯ ಗಳಿಸಿದ್ದಾರೆ.

ಕಳೆದ ಬುಧವಾರ ನಡೆದ ಪಂದ್ಯದಲ್ಲಿ ಮೂವರು ಫೈಟರ್ಸ್ ಗಳು ಖಲಿಗೆ ಚೇರ್ ಗಳಲ್ಲಿ ಹೊಡೆದು ಗಂಭೀರ ಗಾಯಗೊಳಿಸಿದ್ದರು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅಖಾಡಕ್ಕೀಳಿದು ಸೆಣಸಿ ಜಯ ಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ ಇಂಧನ ಬಿಕ್ಕಟ್ಟು: ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ಮೋದಿ ಸಭೆ, ಸಿಎಂ ಸಿದ್ದರಾಮಯ್ಯ ಗೈರು!

ಶ್ರೀನಗರ-ಲೇಹ್ ಹೆದ್ದಾರಿಯ ಝೋಜಿಲಾ ಪಾಸ್ ನಲ್ಲಿ ಭಾರಿ ಹಿಮಪಾತ: ಏಳು ಮಂದಿ ದುರ್ಮರಣ, ಐವರಿಗೆ ಗಾಯ! Video

ಕೇರಳ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಡಿಕೆಶಿಗೆ ಸ್ಥಾನ, ಸಿಎಂ ಸಿದ್ದರಾಮಯ್ಯಗೆ ಇಲ್ಲ!

MS Dhoniಗೆ ಹೇಳೋಕೆ ನೀವ್ಯಾರು..?: ಕೊನೆಗೂ ಧೋನಿ ಬೆನ್ನಿಗೆ ನಿಂತ Yograj Singh, ಈ ಬಾರಿ ಯಾರಿಗೆ ಚಾಟಿ?

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

SCROLL FOR NEXT