ಕ್ರಿಸ್ ಗೇಲ್ 
ಕ್ರೀಡೆ

ನಿಷೇಧದ ಭೀತಿಯಲ್ಲಿ ಕ್ರಿಸ್ ಗೇಲ್

ಟಿವಿ ಸಂದರ್ಶನದ ವೇಳೆ ನಿರೂಪಕಿ ಮೆಲ್ ಮೆಕ್ ಲಾಫ್ಲಿನ್ ಎಂಬಾಕೆಗೆ ಅನುಚಿತ ಹೇಳಿಕೆ ನೀಡಿದ ವಿವಾದಕ್ಕೆ ಗುರಿಯಾಗಿರುವ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್...

ಮೆಲ್ಬೋರ್ನ್: ಟಿವಿ ಸಂದರ್ಶನದ ವೇಳೆ ನಿರೂಪಕಿ ಮೆಲ್ ಮೆಕ್ ಲಾಫ್ಲಿನ್ ಎಂಬಾಕೆಗೆ ಅನುಚಿತ ಹೇಳಿಕೆ ನೀಡಿದ ವಿವಾದಕ್ಕೆ ಗುರಿಯಾಗಿರುವ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಪಂದ್ಯಾವಳಿಯಿಂದ ನಿಷೇಧಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹೆರಾಲ್ಡ್ ಸನ್ ವರದಿ ಮಾಡಿದೆ. ವಿವಾದದಿಂದ ತಕ್ಷಣದ ಅಮಾನತು ಶಿಕ್ಷೆಯಿಂದ ಪಾರಾದ ಗೇಲ್ ಸಲ್ಲದ ಹೇಳಿಕೆಗೆ ಕ್ಷಮೆ ಯಾಚಿಸಿ 10 ಸಾವಿರ ಅಮೆರಿಕನ್ ಡಾಲರ್ ದಂಡ ತೆತ್ತಿದ್ದಾರೆ. ಆದಾಗ್ಯೂ ಇನ್ನುಳಿದ ಪಂದ್ಯಗಳಲ್ಲಷ್ಟೇ ಅಲ್ಲದೆ, ಬಿಗ್ ಬ್ಯಾಶ್ ಟೂರ್ನಿಯಿಂದಲೇ ನಿಷೇಧಕ್ಕೆ ಗುರಿಯಾಗುವ ಸಂಭವವಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ ವಿಶ್ವಕಪ್ ಟೂರ್ನಿಯಲ್ಲಿ ಯುವತಿಯ ಮುಂದೆ ಬೆತ್ತಲೆಯಾಗಿ ಕಾಣಿಸಿಕೊಂಡಿಲ್ಲ ಎಂದು ಗೇಲ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಜೊತೆ ಒಪ್ಪಂದಕ್ಕೆ ಇರಾನ್‌ ಕಾತರ, ಶೀಘ್ರದಲ್ಲೇ ಯುದ್ಧ ಅಂತ್ಯ: ತೈಲ ಬೆಲೆ ಭಾರೀ ಕುಸಿತ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Bangladesh ಸರ್ಕಾರಿ ಕಚೇರಿಯಲ್ಲಿ ಭಾರತೀಯ ಅಧಿಕಾರಿ ನಿಗೂಢ ಸಾವು, ತನಿಖೆ ಆರಂಭ

Operation Sindoorಗೆ ಪಾಕಿಸ್ತಾನ ತಿರುಗೇಟು; ಭಾರತದ 2 ವಾಯುನೆಲೆ ಧ್ವಂಸ ಅಂತೆ..! ಆದ್ರೆ ಅದು ಅಸ್ತಿತ್ವದಲ್ಲೇ ಇಲ್ಲ..!

IPL Valuation Chart: 1.63 ಲಕ್ಷ ಕೋಟಿಗೇರಿದ ಐಪಿಎಲ್ ಮೌಲ್ಯ, CSK ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ KKR, 'ಕಿಂಗ್' ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

'ಅನಕ್ಷರಸ್ಥ' ಪ್ರಧಾನಿಯಿಂದಾಗಿ ಪೆಟ್ರೋಲ್-ಡೀಸೆಲ್ ಮತ್ತು ಅನಿಲ ಬೆಲೆಗಳು ಹೆಚ್ಚಳವಾಗಿದೆ: ಸಿಎಂ ಸಿದ್ದರಾಮಯ್ಯ

SCROLL FOR NEXT