ಕ್ರಿಶ್ಚಿಯಾನೊ ರೊನಾಲ್ಡೊ ಪ್ರತಿಮೆ 
ಕ್ರೀಡೆ

ರೊನಾಲ್ಡೊ ಪ್ರತಿಮೆಗೆ ಅಪಮಾನ

ರಿಯಲ್ ಮಾ್ಯಡ್ರಿಡ್ ತಂಡದ ಕ್ರೀಡಾಪಟು ಕ್ರಿಶ್ಚಿಯಾನೊ ರೊನಾಲ್ಡೊ ಅವರ ಹುಟ್ಟೂರಾದ ಮಾ್ಯಡಿರಾದಲ್ಲಿ ಅವರ ಗೌರವಾರ್ಥ...

ಮ್ಯಾಡಿರಾ: ರಿಯಲ್ ಮ್ಯಾಡ್ರಿಡ್ ತಂಡದ ಕ್ರೀಡಾಪಟು ಕ್ರಿಶ್ಚಿಯಾನೊ ರೊನಾಲ್ಡೊ ಅವರ ಹುಟ್ಟೂರಾದ ಮಾ್ಯಡಿರಾದಲ್ಲಿ ಅವರ ಗೌರವಾರ್ಥ ನಿಲ್ಲಿಸಲಾಗಿರುವ 11 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ. 
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರತಿಮೆ ಮುಖದ ಮೇಲೆ ಕೆಂಪು ಬಣ್ಣ ಸುರಿದು, ಬೆನ್ನ ಮೇಲೆ 'ಲಯೊನೆಲ್ ಮೆಸ್ಸಿ' ಹಾಗೂ '10' (ಬಾರ್ಸಿ ಲೋನಾ ತಂಡದಲ್ಲಿ ಮೆಸ್ಸಿ ತೊಡುವ ಜೆರ್ಸಿ ಸಂಖ್ಯೆ) ಎಂದು ಬರೆಯಲಾಗಿದೆ. 
ಮಂಗಳವಾರವಷ್ಟೇ ಮೆಸ್ಸಿ, ಫಿಫಾ ಬ್ಯಾಲನ್ ಡಿ'ಒರ್ ಪ್ರಶಸ್ತಿ ಪಡೆದಿದ್ದರು. ಸುದ್ದಿ ತಿಳಿದ ತಕ್ಷಣವೇ ಸ್ಥಳೀಯ ಆಡಳಿತ ಪ್ರತಿಮೆಯನ್ನು ಶುಭ್ರಗೊಳಿಸಿದೆ. ಇನ್ನು ಇದೇ ಊರಿನಲ್ಲಿರುವ ರೊನಾಲ್ಡೊ ಸಹೋದರಿ ಕಾಟಿಯಾ ಘಟನೆಯನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel