ಕ್ರೀಡೆ

ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ಸ್ವರ್ಣ ಗೆದ್ದು 20 ವರ್ಷಗಳೇ ಕಳೆದಿವೆ!

Vishwanath S

ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾದರೂ ಒಲಿಂಪಿಕ್ಸ್ ನಲ್ಲಿ ಅಂತಹದೇನು ಹೇಳುಕೊಳ್ಳುವಂತಾ ಸಾಧನೆ ಮಾಡಿಲ್ಲ.

ಇಲ್ಲಿಯವರೆಗೂ ಭಾರತ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ 8 ಭಾರಿ ಸ್ವರ್ಣ ಪದಕವನ್ನು ಗೆದ್ದಿದ್ದು, ಒಟ್ಟಾರೆ 11 ಪದಕವನ್ನು ಮಾತ್ರ ತನ್ನ ಖಾತೆಯಲ್ಲಿ ಹಾಕಿಕೊಂಡಿದೆ.

ಒಲಿಂಪಿಕ್ಸ್ ಹಾಕಿ ಸ್ಪರ್ಧೆಯ ಇತಿಹಾಸದಲ್ಲಿ ಮೊದಲ ಬಾರಿಗೆ 1976ರಲ್ಲಿ ಬರಿಗೈಲಿ ವಾಪಸ್ಸಾಗಿ ಅವಮಾನ ಅನುಭವಿಸಿತ್ತು. ಇದಾದ ನಂತರ 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ ಬೀಗಿತ್ತು. ಇದಾದ ಮೇಲೆ ಮತ್ತೆ ಮಂಕಾದ ಹಾಕಿ ತಂಡ 16 ವರ್ಷಗಳ ಬಳಿಕ ಭಾರತ ಮತ್ತೆ ಸ್ವರ್ಣ ಪದಕ ಗೆದ್ದಿತ್ತು. ಇದಾದ ಮೇಲೆ ಭಾರತ ಎಂದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿಲ್ಲ.

SCROLL FOR NEXT