ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಜರುದ್ದೀನ್ ಜೊತೆಗಿನ ಸಂಬಂಧ: ತಾಳ್ಮೆಗೆಟ್ಟು ಪತ್ರಕರ್ತರ ವಿರುದ್ಧ ಕಿರುಚಾಡಿದ ಜ್ವಾಲಾಗುಟ್ಟಾ

ರಿಕೆಟಿಗ ಮೊಹಮದ್ ಅಜರುದ್ದೀನ್ ಜೊತೆಗಿನ ಸಂಬಂಧ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಟಲ್ ಆಟಗಾರ್ತಿ ಜ್ವಾಲಾಗುಟ್ಟಾ ತಾಳ್ಮೆಕಳೆದುಕೊಂಡು,,

ಮೊಹಮದ್ ಅಜರುದ್ದೀನ್ ಮತ್ತು ಜ್ವಾಲಾ ಗುಟ್ಟಾ
Shilpa D
Updated On : 10 May 2016, 1:01 am

ನವದೆಹಲಿ: ಕ್ರಿಕೆಟಿಗ ಮೊಹಮದ್ ಅಜರುದ್ದೀನ್ ಜೊತೆಗಿನ ಸಂಬಂಧ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಟಲ್ ಆಟಗಾರ್ತಿ ಜ್ವಾಲಾಗುಟ್ಟಾ ತಾಳ್ಮೆಕಳೆದುಕೊಂಡು ಸಿಡಿಮಿಡಿಗೊಂಡಿದ್ದಾರೆ.

ಸೂರತ್ ನಲ್ಲಿ ಕ್ರೀಡಾ ಸಮುಚ್ಚಯ ಉದ್ಘಾಟಿಸಲು ಹೋಗಿದ್ದ ಜ್ವಾಲಾ ಗುಟ್ಟಾಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಆಕ್ರೋಶಗೊಂಡಿದ್ದಾರೆ. ಅದೊಂದು ಸುಳ್ಳು ಸುದ್ದಿ ಎಂದು  ಈ ಹಿಂದೆಯೇ ಹೇಳಿದ್ದೀನಿ ಆಗಿದ್ದರೂ ಪದೇ ಪದೇ ಯಾಕೆ ಅದೇ ಪ್ರಶ್ನೆ ಕೇಳುತ್ತೀರಾ ಎಂದು ಕಿರುಚಾಡಿದ್ದಾರೆ.

ಮೊಹಮದ್ ಅಜರುದ್ದೀನ್ ಜೀವನ ಚರಿತ್ರೆ ಕುರಿತಾದ ಅಜರ್ ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement