ಪ್ಯಾರಾಲಿಂಪಿಕ್ ಭಾರತೀಯ ಅಥ್ಲೀಟ್ 
ಕ್ರೀಡೆ

ಪ್ಯಾರಾಲಿಂಪಿಕ್ ಉದ್ಘಾಟಣೆಯಲ್ಲಿ ಭಾರತಕ್ಕೆ ಮುಜುಗರ

ಪ್ಯಾರಾಲಿಂಪಿಕ್ಸ್ ಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಭಾರತೀಯ ಪ್ಯಾರಾಲಿಂಪಿಕ್ಸ್ ತಂಡ ಮುಜುಗರಕ್ಕೆ ಒಳಗಾಗಿತ್ತು...

ನವದೆಹಲಿ: ಪ್ಯಾರಾಲಿಂಪಿಕ್ಸ್ ಕೂಟದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಭಾರತೀಯ ಪ್ಯಾರಾಲಿಂಪಿಕ್ಸ್ ತಂಡ ಮುಜುಗರಕ್ಕೆ ಒಳಗಾಗಿತ್ತು. 
ಉದ್ಘಾಟನಾ ಸಮಾರಂಭಕ್ಕೆ ನೀಡಿದ್ದ ಭಾರತೀಯ ಅಧಿಕೃತ ಜೆರ್ಸಿಯಲ್ಲಿ ಭಾರತದ ತ್ರಿವರ್ಣ ಧ್ವಜದ ಬಿಳಿ ಬಣ್ಣ ಇರಲಿಲ್ಲ. ಅಲ್ಲದೆ ಟ್ರ್ಯಾಕ್ ಸೂಟ್ ನಲ್ಲಿ ರಾಷ್ಟ್ರ ಧ್ವಜ ಲಾಂಛನ ಸರಿಯಾದ ಜಾಗದಲ್ಲಿ ನಿಗದಿಪಡಿಸಿರಲಿಲ್ಲ. ಜತೆಗೆ ಸಮವಸ್ತ್ರದ ಹಿಂದಿನ ಭಾಗದಲ್ಲಿ ಭಾರತ ಎಂದು ಹೆಸರು ಮುದ್ರಣಗೊಂಡಿರಲಿಲ್ಲ. ಹೀಗಾಗಿ ಭಾರತೀಯ ಅಥ್ಲೀಟ್ ಗಳಿಗೆ ಪಥಸಂಚಲನದಲ್ಲಿ ಭಾಗವಹಿಸಲು ಅಂತರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ಅವಕಾಶ ನಿರಾಕರಿಸಿತು.
ಭಾರತ ತಂಡದ ಮುಖ್ಯಸ್ಥ ಐಒಸಿ ಸರಿಪಡಿಸಿಕೊಳ್ಳಲು ಕೆಲ ಮಾರ್ಗವನ್ನು ಸೂಚಿಸಿತು. ಈ ಸಲಹೆಯನ್ನು ಪಡೆದುಕೊಂಡು ಭಾರತ ತಂಡ ಕೊನೆ ಕ್ಷಣದಲ್ಲಿ ಜೆರ್ಸಿ, ಸಮವಸ್ತ್ರದಲ್ಲಿ ತಿದ್ದುಪಡಿ ಮಾಡಿಕೊಂಡು ಉದ್ಘಾಟನಾ ಕೂಟದಲ್ಲಿ ಭಾಗವಹಿಸಿತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

ಮತ್ತೊಂದು ಗುಡ್ ನ್ಯೂಸ್: ಕದನ ವಿರಾಮದ ನಂತರ ಹಾರ್ಮುಜ್ ದಾಟಿದ ಎಲ್‌ಪಿಜಿ ಹೊತ್ತ ಭಾರತದ ಹಡಗು

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

5 ವರ್ಷದ ಬಾಲಕನ ಜೊತೆ ಅಸ್ವಾಭಾವಿಕ s*x; ವಸತಿ ಶಾಲೆ ವಿದ್ಯಾರ್ಥಿಯ ಗಂಟಲು ಸೀಳಿದ ಗಾರ್ಡ್!

SCROLL FOR NEXT