ಜೆರಾಯ್ ಕ್ಲಾಸಿಕ್ 2016 ನ ದೃಶ್ಯ 
ಕ್ರೀಡೆ

ಜೆರಾಯ್ ಕ್ಲಾಸಿಕ್ 2017 ನ್ಯಾಷನಲ್ ಚಾಂಪಿಯನ್ ಫಿಪ್: ರಾಜ್ಯ ತಂಡಕ್ಕೆ ರಘು ಹೊಂಡದಕೇರಿ ಮಾರ್ಗದರ್ಶಿ

ರಾಜ್ಯದ ಹೆಸರಾಂತ ಅಥ್ಲೀಟ್ ರಘು ಹೊಂಡದಕೇರಿ ಅವರನ್ನು, ಜೆರಾಯ್ ಕ್ಲಾಸಿಕ್ 2017 ನ್ಯಾಷನಲ್ ಚಾಂಪಿಯನ್ ಫಿಪ್ ಗೆ...

ರಾಜ್ಯದ ಹೆಸರಾಂತ ಅಥ್ಲೀಟ್ ರಘು ಹೊಂಡದಕೇರಿ ಅವರನ್ನು, ಜೆರಾಯ್ ಕ್ಲಾಸಿಕ್ 2017 ನ್ಯಾಷನಲ್ ಚಾಂಪಿಯನ್ ಫಿಪ್ ಗೆ ರಾಜ್ಯ ತಂಡದ ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ 'ಜೆರಾಯ್ ಕ್ಲಾಸಿಕ್' ಚಾಂಪಿಯನ್ ಫಿಪ್ ಉತ್ತೇಜಿಸುವ ಸಲುವಾಗಿ ಅವರನ್ನು ಅದರ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

ಇದರ ಅಂಗವಾಗಿ ರಾಜ್ಯದ ವಿವಿಧ ಜಿಮ್ನಾಶಿಯಮ್ ಗಳಲ್ಲಿ ಸರಣಿ ರೋಡ್ ಶೋಗಳನ್ನು ಹಮ್ಮಿಕೊಳ್ಳಲಿದ್ದಾರೆ.

ರಾಜ್ಯದ ಅಥ್ಲೀಟ್ ಗಳು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ರೂ. 50 ಲಕ್ಷ ಬೆಲೆಯ ಬಹುಮಾನಗಳನ್ನು ಗೆಲ್ಲಲು 'ಜೆರಾಯ್ ಕ್ಲಾಸಿಕ್' ಚಾಂಪಿಯನ್ ಫಿಪ್ ಅವಕಾಶ ಕಲ್ಪಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!