ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟ ಪೇಸ್-ಮಾರ್ಟಿನಾ ಜೋಡಿ 
ಕ್ರೀಡೆ

ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇಟ್ಟ ಪೇಸ್-ಮಾರ್ಟಿನಾ ಜೋಡಿ

ಭಾರತದ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಅವರ ಸ್ವಿಸ್ ಮಿಶ್ರ ಡಬಲ್ಸ್ ಜೋಡಿ ಮಾರ್ಟಿನಾ ಹಿಂಗಿಸ್ ಸೋಮವಾರ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ತಲುಪಿದ್ದಾರೆ.

ಮೆಲ್ಬರ್ನ್: ಭಾರತದ ಟೆನಿಸ್ ತಾರೆ ಲಿಯಾಂಡರ್ ಪೇಸ್ ಮತ್ತು ಅವರ ಸ್ವಿಸ್ ಮಿಶ್ರ ಡಬಲ್ಸ್ ಜೋಡಿ ಮಾರ್ಟಿನಾ ಹಿಂಗಿಸ್ ಸೋಮವಾರ ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್ ಫೈನಲ್ಸ್ ಹಂತಕ್ಕೆ ತಲುಪಿದ್ದಾರೆ. 
ಪೇಸ್ ಮತ್ತು ಮಾರ್ಟಿನಾ, ಆಸ್ಟ್ರೇಲಿಯಾದ ಕೇಸಿ ದೆಲ್ಲೆಕಾ ಮತ್ತು ಮ್ಯಾಟ್ ರೀಡ್ ಅವರನ್ನು ಮೆಲ್ಬರ್ನ್ ಪಾರ್ಕ್ ನಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ೬-೨, ೬-೩ ಅಂತರದಿಂದ ೫೪ ನಿಮಿಷಗಳಲ್ಲಿ ಸೋಲಿಸಿದ್ದಾರೆ. 
ಪೇಸ್-ಮಾರ್ಟಿನಾ ಜೋಡಿ ಆರು ಏಸ್ ಗಳನ್ನು ಹೊಡೆದಿದ್ದು, ಪಂದ್ಯದ ಪ್ರಾರಂಭದಿಂದಲೂ ಅತ್ಯುತ್ತಮ ಆಟವನ್ನಾಡಿದ್ದು ವಿಶೇಷ.
ಪೇಸ್-ಮಾರ್ಟಿನಾ ಜೋಡಿ ಮುಂದಿನ ಪಂದ್ಯವನ್ನು ಮಂಗಳವಾರ ಆಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel