ಸತ್ನಾಮ್ ಸಿಂಗ್- ಅಭಿಶೇಕ್ ಬಚ್ಚನ್ 
ಕ್ರೀಡೆ

ಸತ್ನಾಮ್ ಸಿಂಗ್ ಜೀವನಾಧಾರಿತ ಚಿತ್ರದಲ್ಲಿ ನಟಿಸಲು ಸೈ: ಅಭಿಶೇಕ್

ದಲಾಸ್ ಮಾವೆರಿಕ್ಸ್ ತಂಡದಲ್ಲಿ ಆಡುತ್ತಿರುವ ಮೊದಲ ಭಾರತೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಸತ್ನಾಮ್ ಸಿಂಗ್ ಅವರ ಜೀವನಚರಿತ್ರೆಯನ್ನೂ...

ನವದೆಹಲಿ: ದಲಾಸ್ ಮಾವೆರಿಕ್ಸ್ ತಂಡದಲ್ಲಿ ಆಡುತ್ತಿರುವ ಮೊದಲ ಭಾರತೀಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಸತ್ನಾಮ್ ಸಿಂಗ್ ಅವರ ಜೀವನಚರಿತ್ರೆಯನ್ನೂ ಸಿನಿಮಾವಾಗಿ ತೆರೆಗೆ ತರುವುದಿದ್ದರೆ ನಾಯಕನಟವಾಗಿ ಅಭಿನಯಿಸುವುದಾಗಿ ಬಾಲಿವುಡ್ ನಟ ಅಭಿಶೇಕ್ ಬಚ್ಚನ್ ಹೇಳಿದ್ದಾರೆ. 
ಆದರೆ ಅಮೆರಿಕದ ಎನ್‌ಬಿಎ(ರಾಷ್ಟ್ರೀಯ ಬಾಸ್ಕೆಟ್ ಬಾಲ್)ನಲ್ಲಿ ನೀವು ಪ್ರಶಸ್ತಿ ಗೆದ್ದರೆ ಸಂಭಾವನೆ ತೆಗೆದುಕೊಳ್ಳದೆ ಉಚಿತವಾಗಿ ನಿಮ್ಮ ಜೀವನಚರಿತ್ರೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಟ್ವೀಟರ್ ಮೂಲಕ ಸತ್ನಾಮ್ ಗೆ ಅಭಿಶೇಕ್ ಪ್ರತಿಕ್ರಿಯೆ ನೀಡಿದ್ದಾರೆ. 
ಜತೆಗೆ ನನಗೆ ನೀಡುವ ಹಣವನ್ನು ನೀವು ಸಮಾಜಸೇವೆಗೆ ನೀಡಬಹುದು, ಅದು ನಿಮಗೆ ಬಿಟ್ಟಿದ್ದು ಎಂದು ಅಭಿಶೇಕ್ ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ತನ್ನ ಜೀವನಚರಿತ್ರೆಯನ್ನೂ ಸಿನಿಮಾವಾಗಿ ತೆರೆಗೆ ತರುವುದಿದ್ದರೆ ನಟ ಅಭಿಶೇಕ್ ಬಚ್ಚನ್ ನಟಿಸಬೇಕೆಂಬ ಇಂಗಿತವನ್ನು ಸತ್ನಾಮ್ ಸಿಂಗ್ ವ್ಯಕ್ತಪಡಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT