ಕ್ರೀಡೆ

ಏಷ್ಯನ್ ಟೀಂ ಸ್ನೂಕರ್ ಚಾಂಪಿಯನ್ಶಿಪ್ ಗೆದ್ದ ಪಂಕಜ್ ನೇತೃತ್ವದ ಭಾರತ ತಂಡ

Vishwanath S
ಕಿರ್ಗಿಸ್ತಾನ್: ಏಷ್ಯನ್ ಟೀಂ ಸ್ನೂಕರ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತ ಸ್ಟಾರ್ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ನೇತೃತ್ವದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. 
ಬೆಸ್ಟ್ ಆಫ್ ಫೈ ಫೈನಲ್ ನಲ್ಲಿ ಅಡ್ವಾಣಿ 83 ಅಂಕಗಳನ್ನು ಸಂಪಾದಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಇನ್ನು ಅಡ್ವಾಣಿಗೆ ಸಾಥ್ ನೀಡಿದ್ದ ರಾವತ್ ಸಹ 73 ಅಂಕಗಳನ್ನು ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 
SCROLL FOR NEXT