ಪೆಂಟಾಲ ಹರಿಕೃಷ್ಣ 
ಕ್ರೀಡೆ

ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್: ಚೀನಾದ ಗ್ರಾಂಡ್ ಮಾಸ್ಟರ್ ನ್ನು ಮಣಿಸಿದ ಭಾರತದ ಪೆಂಟಾಲ ಹರಿಕೃಷ್ಣ

ಸ್ವಿಟ್ಜರ್ಲ್ಯಾಂಡ್ ನ ಬೈಲ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಪೆಂಟಾಲ ಹರಿಕೃಷ್ಣ ಚೀನಾದ ಗ್ರಾಂಡ್ ಮಾಸ್ಟರ್ ಹು ಯಿಫಾನ್ ಅವರನ್ನು ಮಣಿಸಿದ್ದಾರೆ.

ಬೈಲ್: ಸ್ವಿಟ್ಜರ್ಲ್ಯಾಂಡ್ ನ ಬೈಲ್ ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚೆಸ್ ಫೆಸ್ಟಿವಲ್ ನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಪೆಂಟಾಲ ಹರಿಕೃಷ್ಣ ಚೀನಾದ ಗ್ರಾಂಡ್ ಮಾಸ್ಟರ್ ಹು ಯಿಫಾನ್ ಅವರನ್ನು ಮಣಿಸಿದ್ದಾರೆ. 
ಚೆಸ್ ಪಂದ್ಯದಲ್ಲಿ ವಿಶ್ವದ ನಂ.20 ನೇ ಭಾರತೀಯ ಹರಿಕೃಷ್ಣ-ಚೀನಾದ ಗ್ರಾಂಡ್ ಮಾಸ್ಟರ್  ಜು.30 ರಂದು ಪಂದ್ಯ ಆರಂಭವಾಗಿತ್ತು. 38 ನೇ ಬಾರಿ ಚದುರಂಗದ ದಾಳವನ್ನು ಮುನ್ನಡೆಸುವಾಗ ಎದುರಾಳಿ ಮಾಡಿದ ತಪ್ಪು ನನಗೆ ಪಂದ್ಯವನ್ನು ಗೆಲ್ಲುವುದಕ್ಕೆ ಸಹಕಾರಿಯಾಗಿ ಪಂದ್ಯ ಗೆದ್ದೆ ಎಂದು ಪೆಂಟಾಲ ಹರಿಕೃಷ್ಣ ಹೇಳಿದ್ದಾರೆ. 
6 ನೇ ಸುತ್ತಿನಲ್ಲಿ ಎರಡು ಗೆಲುವು ದಾಖಲಿಸಿರುವ ಹರಿಕೃಷ್ಣ 7 ನೇ ಸುತ್ತಿನಲ್ಲಿ ಡೇವಿಡ್ ನವರಾ ಅವರನ್ನು ಎದುರಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!