ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭೂಮಿಕಾ ಶರ್ಮಾಗೆ ಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್ ಪಟ್ಟ

21 ವರ್ಷದ ಭಾರತದ ಭೂಮಿಕಾ ಶರ್ಮಾ ಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದ್ದಾರೆ..

ಭೂಮಿಕಾ ಶರ್ಮಾ
Shilpa D
Updated On : 29 Jun 2017, 2:41 am
ನವದೆಹಲಿ:  21 ವರ್ಷದ ಭಾರತದ ಭೂಮಿಕಾ ಶರ್ಮಾ ಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದ್ದಾರೆ.
ಡೆಹ್ರಾಡೂನ್ ಮೂಲದ ಭೂಮಿಕಾ ಬಾಡಿ ಪೊಸಿಂಗ್, ವಯಕ್ತಿಕ ಬಾಡಿ ಪೋಸಿಂಗ್ ಹಾಗೂ ಪಾಲ್ ವಿಭಾಗದಲ್ಲಿ ಗರಿಷ್ಠ ಅಂಕ ಸಂಪಾದಿಸಿದ್ದಾರೆ. 
ವಿಶ್ವಾದ್ಯಂತ 50 ಸ್ಪರ್ದಿಗಳು ಭಾಗವಹಿಸಿದ್ದರು. ಭಾರತದಿಂದ ಪಾಲ್ಗೋಂಡಿದ್ದ 27 ಮಂದಿಯಲ್ಲಿ ಭೂಮಿಕಾ ಒಬ್ಬರಾಗಿದ್ದರು.

Advertisement

Advertisement

ಭೂಮಿಕ ತಾಯಿ ಮುನ್ರಾಲ್ ಶರ್ಮಾ ಭಾರತೀಯ ಮಹಿಳಾ ವೇಟ್ ಲಿಫ್ಟಿಂಗ್  ತಂಡದ ಮುಖ್ಯ ತರಬೇತುದಾರರಾಗಿದ್ದಾರೆ.
ಸಣ್ಣ ವಯಸ್ಸಿನಿಂದಲೂ ಬಾಡಿ ಬಿಲ್ಡಿಂಗ್ ಬಗ್ಗೆ ಭೂಮಿಕಾ ಆಸಕ್ತಿ ಹೊಂದಿದ್ದರು. ಡಿಸೆಂಬರ್ ನಲ್ಲಿ ನಡೆಯುವ ವಿಶ್ವ ಯೂನಿವರ್ಸ್ ಚ್ಯಾಂಪಿಯನ್ ಶಿಪ್ ಗೆ ಸಿದ್ದತೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement