ಮ್ಯಾಕ್ಸಿಮ್ ಹಮೌ 
ಕ್ರೀಡೆ

ನೇರ ಪ್ರಸಾರದ ವೇಳೆ ಟಿವಿ ವರದಿಗಾರ್ತಿಗೆ ಚುಂಬಿಸಿದ ಟೆನಿಸ್ ಆಟಗಾರನಿಗೆ ನಿಷೇಧ!

ನೇರ ಪ್ರಸಾರದ ವೇಳೆ ಟಿವಿ ವರದಿಗಾರ್ತಿಗೆ ಕಿಸ್ ನೀಡಿದ ಫ್ರಾನ್ಸ್ ನ ಕಿರಿಯ ಟೆನಿಸ್ ಆಟಗಾರ ಮ್ಯಾಕ್ಸಿಮ್ ಹಮೌ ಫ್ರೆಂಚ್ ಓಪನ್ ನಿಂದ ನಿಷೇಧಕ್ಕೊಳಗಾಗಿದ್ದಾರೆ...

ಪ್ಯಾರಿಸ್: ನೇರ ಪ್ರಸಾರದ ವೇಳೆ ಟಿವಿ ವರದಿಗಾರ್ತಿಗೆ ಕಿಸ್ ನೀಡಿದ ಫ್ರಾನ್ಸ್ ನ ಕಿರಿಯ ಟೆನಿಸ್ ಆಟಗಾರ ಮ್ಯಾಕ್ಸಿಮ್ ಹಮೌ ಫ್ರೆಂಚ್ ಓಪನ್ ನಿಂದ ನಿಷೇಧಕ್ಕೊಳಗಾಗಿದ್ದಾರೆ. 
ಅರ್ಜೆಂಟೀನಾದ ಪಾಬ್ಲೊ ಕ್ಯುವೆಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಸಂದರ್ಶನ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಮ್ಯಾಕ್ಸಿಮ್ ಬಲವಂತವಾಗಿ ಮ್ಯಾಲಿ ಥೋಮಸ್ ಎಂಬ ವರದಿಗಾರ್ತಿಗೆ ಚುಂಬಿಸಿದ್ದ. 
ಮ್ಯಾಕ್ಸಿಮ್ ಹಮೌ ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ್ದಾರೆ ಎಂದು ಸಂಘಟಕರು ಅವರನ್ನು ರೊಲ್ಯಾಂಡ್ ಗ್ಯಾರಸ್ ನಿಂದ ನಿಷೇಧ ಹೇರಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ