ಪಿವಿ ಸಿಂಧು 
ಕ್ರೀಡೆ

ಚೀನಾ ಓಪನ್ ಸೂಪರ್‌ ಸೀರೀಸ್ ನಿಂದ ಹೊರಬಿದ್ದ ಪಿವಿ ಸಿಂಧು

ವಿಶ್ವದ ನಂ. 2 ಆಟಗಾರ್ತಿ ಭಾರತದ ಪಿ.ವಿ. ಸಿಂಧು ಅವರು ಶುಕ್ರವಾರ ಚೀನಾ ಓಪನ್ ಸೂಪರ್‌ ಸೀರೀಸ್ ಬ್ಯಾಡ್ಮಿಂಟನ್​ಟೂರ್ನಿಯ....

ಫುಝೌ: ವಿಶ್ವದ ನಂ. 2 ಆಟಗಾರ್ತಿ ಭಾರತದ ಪಿ.ವಿ. ಸಿಂಧು ಅವರು ಶುಕ್ರವಾರ ಚೀನಾ ಓಪನ್ ಸೂಪರ್‌ ಸೀರೀಸ್ ಬ್ಯಾಡ್ಮಿಂಟನ್​ಟೂರ್ನಿಯ ಕ್ವಾರ್ಟರ್​ಫೈನಲ್​ನಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಭಾರತೀಯರ ಪಾಲಿನ ಏಕೈಕ ಬರವಸೆಯಾಗಿ ಉಳಿದಿ ಸಿಂಧು ಸಹ ಇಂದು ಚೀನಾದ ಯುವ ಆಟಗಾರ್ತಿ ಗಾವೋ ಫಾಗ್ಜಿ ವಿರುದ್ಧ 11-21, 10-21 ನೇರ ಸೆಟ್ ಗಳ ಅಂತರದಿಂದ ಸೋಲನುಭವಿಸಿದರು.
ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಹನ್​ ಯೂ ಅವರನ್ನು 21-15, 21-13 ಸೆಟ್ ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್​ಫೈನಲ್​ಪ್ರವೇಶಿಸಿದ್ದರು.
ಭಾರತದ ಇನ್ನೋರ್ವ ಮಹಿಳಾ ಬ್ಯಾಂಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಪುರುಷರ ವಿಭಾಗದ ಭರವಸೆ ಪ್ರಣಯ್ ಈಗಾಗಲೇ ಸೋತು ಟುರ್ನಿಯಿಂದ ಹೊರಬಿದ್ದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?