ಫುಟ್ಬಾಲ್: ಅಂಡರ್-17 ಫಿಫಾ ವಿಶ್ವಕಪ್ ವೇಳಾ ಪಟ್ಟಿ
ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದ್ದು ಇದೇ ಮೊದಲ ಬಾರಿಗೆ ಫಿಫಾ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಿದೆ...
ಬೆಂಗಳೂರು: ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಇಂದಿನಿಂದ ಆರಂಭಗೊಂಡಿದ್ದು ಇದೇ ಮೊದಲ ಬಾರಿಗೆ ಫಿಫಾ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಿದೆ.
ಪಂದ್ಯಾವಳಿಯಲ್ಲಿ 24 ತಂಡಗಳು, 22 ದಿನ ಒಟ್ಟು 52 ಪಂದ್ಯಗಳು ನಡೆಯಲಿವೆ. ದೇಶದ 6 ನಗರಗಳು ಪಂದ್ಯಾವಳಿಗೆ ಆತಿಥ್ಯ ವಹಿಸುತ್ತಿದೆ.
ಎ ಗುಂಪು:
ಭಾರತ, ಅಮೆರಿಕ, ಕೊಲಂಬಿಯಾ, ಘಾನಾ
ಬಿ ಗುಂಪು:
ಪರಗ್ವೆ, ಮಾಲಿ, ನ್ಯೂಜಿಲೆಂಡ್, ಟರ್ಕಿ
ಸಿ ಗುಂಪು:
ಇರಾನ್, ಗ್ಯುನಿಯಾ, ಜರ್ಮನಿ, ಕೋಸ್ಟ್-ರಿಕಾ
ಡಿ ಗುಂಪು:
ಉತ್ತರ ಕೊರಿಯಾ, ನೈಗರ್, ಬ್ರೆಜಿಲ್, ಸ್ಪೇನ್
ಇ ಗುಂಪು:
ಹೊಂಡುರಾಸ್, ಜಪಾನ್, ನ್ಯೂ ಸಲೆಡೋನಿಯಾ, ಫ್ರಾನ್ಸ್
ಎಫ್ ಗುಂಪು:
ಇರಾಕ್, ಮೆಕ್ಸಿಕೋ, ಚಿಲಿ, ಇಂಗ್ಲೆಂಡ್
ಪಂದ್ಯಗಳ ವೇಳಾಪಟ್ಟಿ ಇಂತಿದೆ: