ಪಾಲ್ ಗಿಬ್ಲಿನ್ 
ಕ್ರೀಡೆ

ಮಲ್ನಾಡ್ ಮ್ಯಾರಥಾನ್: ಯುಕೆ ಓಟಗಾರ ಪಾಲ್ ಗಿಬ್ಲಿನ್ ಗೆಲುವು

ಕೆಮ್ಮಣ್ಣುಗುಂಡಿನಲ್ಲಿ ನಡೆದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ 110 ಕಿ.ಮೀ ವಿಭಾಗದ ಓಟದ ಪಂದ್ಯದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪಾಲ್ ಗಿಬ್ಲಿನ್ ವಿಜಯಿಯಾದರು. ಕ

ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿನಲ್ಲಿ ನಡೆದ ಕಾಫಿ ಡೇ ಮಲ್ನಾಡ್ ಅಲ್ಟ್ರಾ ಮ್ಯಾರಥಾನ್ 110 ಕಿ.ಮೀ ವಿಭಾಗದ ಓಟದ ಪಂದ್ಯದಲ್ಲಿ ಯುನೈಟೆಡ್ ಕಿಂಗ್ ಡಮ್ ನ ಪಾಲ್ ಗಿಬ್ಲಿನ್ ವಿಜಯಿಯಾದರು. ಕಳೆದ ವರ್ಷ, ಬೆಂಗಳೂರಿನ ಅತ್ರೇಯ, 13 ಗಂಟೆ 55 ನಿಮಿಷಗಳಲ್ಲಿ ಗುರಿಯನ್ನು ತಲುಪಿ ದಾಖಲೆ ಸೃಷ್ಟಿಸಿದ್ದರು.
ಆರಂಭದಿಂದಲೂ ಗಿಬ್ಲಿನ್ ಉತ್ತಮ  ಸ್ಪರ್ಧೆ ನೀಡಿದ್ದರು. ಅವರು  12 ಗಂಟೆ 48 ನಿಮಿಷಗಳಲ್ಲಿ 110 ಕಿ.ಮೀ ದೂರದ ಗಮ್ಯಸ್ಥಾನವನ್ನು ತಲುಪಿದರು, ಈ ಮುಖೇನ ಕಳೆದ ಬಾರಿಯ ಅತ್ರೇಯಾ ಅವರ ದಾಖಲೆಯನ್ನು ಮುರಿದರು. 
ನಾಗ್ಪುರದ ಕೈರೋನ್ ಡಿ'ಸೋಜಾ 50-ಕಿ.ಮೀ ವಿಭಾಗದಲ್ಲಿ ಭಾಗವಹಿಸಿ ಜಯಶಾಲಿಗಳಾದರು. ಜರ್ಮನಿ, ಅಮೇರಿಕಾ, ಇಂಗ್ಲೆಂಡ್, ಚೀನಾ, ಕೊರಿಯಾ ಮತ್ತು ಯುಕೆ ಸೇರಿದಂತೆ 471 ಸ್ಪರ್ಧಿಗಳು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT