ಸ್ಲೋಯೆನ್ ಸ್ಟೀಫನ್ಸ್ 
ಕ್ರೀಡೆ

ಯುಎಸ್ ಓಪನ್: ಸ್ಲೋಯೆನ್ ಸ್ಟೀಫನ್ಸ್ ಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗರಿ

ತನ್ನ ಎದುರಾಳಿ, ಮ್ಯಾಡಿಸನ್ ಕೀಸ್ ವಿರುದ್ಧ ಮೇಲುಗೈ ಸಾಧಿಸಿದ ಸ್ಲೋಯೆನ್ ಸ್ಟೀಫನ್ಸ್ ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂದರು.

ನ್ಯೂಯಾರ್ಕ್: ತನ್ನ ಎದುರಾಳಿ, ಮ್ಯಾಡಿಸನ್ ಕೀಸ್  ವಿರುದ್ಧ ಮೇಲುಗೈ ಸಾಧಿಸಿದ ಸ್ಲೋಯೆನ್ ಸ್ಟೀಫನ್ಸ್  ಈ ಸಾಲಿನ ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಪ್ರಆಶಸ್ತಿಯನ್ನು ಮುಡಿಗೇರಿಸಿಕೊಂದರು.
ಪಾದದ ಶಸ್ತ್ರಚಿಕಿತ್ಸೆಯಿಂದ 11 ತಿಂಗಳ ಕಾಲ ತೆನಿಸ್ ಅಂಕಣದಿಂದ ದೂರ ಉಳಿದಿದ್ದ  ಸ್ಲೋಯೆನ್ ಸ್ಟೀಫನ್ಸ್  6-3,  6-0 ನೇರ  ಸೆಟ್ ಗಳಲ್ಲಿ  ತನ್ನ  ಉತ್ತಮ ಸ್ನೇಹಿತ ಮತ್ತು ಎದುರಾಳಿಯನ್ನು ಹಿಮ್ಮೆಟ್ಟಿಸಿದರು. ಇದಕ್ಕಾಗಿ ಆಕೆ ಕೇವಲ 61 ನಿಮಿಷಗಳನ್ನು ತೆಗೆದುಕೊಂಡರು.
ಯುಎಸ್ ಓಪನ್ ಪ್ರಶಸ್ತಿ ವಿಜೇತೆ ಸ್ಟೀಫನ್ಸ್ ಅವರು ಜಾಗತಿಕ  ಶ್ರೇಯಾಂಕದಲ್ಲಿ 83 ನೇ ಸ್ಥಾನದಲ್ಲಿದ್ದಾರೆ.
ಈ ಬಾರಿ ಯುಎಸ್ ಓಪನ್ ಸೆಮಿ ಫೈನಲ್ ತಲುಪಿದ್ದ ನಾಲ್ವರು ಆಟಗಾರ್ತಿಯರೂ ಅಮೆರಿಕಾ ಮೂಲದವರೇ ಆಗಿದ್ದು ಈಗ ಫೈನಲ್ಸ್ ಸೆಣೆಸಾತದಲ್ಲಿಯೂ ಒಂದೇ ದೇಶದ ಕ್ರೀಡಾ ತಾರೆಯರು ಎದುರಾಳಿಗಳಾಗಿ ಕಾಣಿಸಿಕೊಂಡಿದ್ದದ್ದು ಗಮನಾರ್ಹ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT