ಕ್ರೀಡೆ

ಗೆಳತಿ ಮಸಾಯಿಗೆ ರೇಸ್ ಟ್ರ್ಯಾಕ್‌ನಲ್ಲೇ ಜೇಕ್ ರಾಬರ್ಟ್ಸನ್ ಪ್ರೇಮ ನಿವೇದನೆ

Vishwanath S
ಇಂಗ್ಲೆಂಡ್ ನಲ್ಲಿ ನಡೆದ ಗ್ರೇಟ್ ನಾರ್ಥ ರೇಸ್ ನ ಪುರುಷರ ರೇಸ್ ನಲ್ಲಿ ರನ್ನರ್ ಅಪ್ ಆದ ನ್ಯೂಜಿಲೆಂಡ್ ತಂಡದ ಜೇಕ್ ರಾಬರ್ಟ್ಸನ್ ರೇಸ್ ಟ್ರ್ಯಾಕ್ ನಲ್ಲೇ ಗೆಳತಿ ಮ್ಯಾಗ್ಡಲೈನ್ ಮಸಾಯಿ ಅವರಿಗೆ ಪ್ರಪ್ರೋಸ್ ಮಾಡಿದ್ದಾರೆ. 
ಮಹಿಳೆಯರ ರನ್ನಿಂಗ್ ರೇಸ್ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಮ್ಯಾಗ್ಡಲೈನ್ ಮಸಾಯಿ ಅವರು ಆಗಮಿಸಿದ್ದರು. ಈ ವೇಳೆ ರಾಬರ್ಟ್ಸನ್ ಅವರು ಮಸಾಯಿಗೆ ಫೈನಲ್ ಲೈನ್ ಹತ್ತಿರ ಬರುವಂತೆ ಸೂಚಿಸಿದ್ದರು. ಇನ್ನು ರನ್ನಿಂಗ್ ರೇಸ್ ನಲ್ಲಿದ್ದ ರಾಬರ್ಟ್ಸನ್ ಅಂತಿಮವಾಗಿ ಆರು ಸೆಕೆಂಡ್ ಅಂತರದಿಂದಾಗಿ ಎರಡನೇ ಸ್ಥಾನ ಪಡೆದರು. 
SCROLL FOR NEXT