ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭಾರತ ಹಾಕಿ ತಂಡ ಕಾಗದದ ಹುಲಿಗಳು: ಪಾಕ್ ಕೋಚ್

ಪಾಕಿಸ್ತಾನ ಕೋಚ್ ಫರ್ಹತ್ ಭಾರತ ಹಾಕಿ ತಂಡ ಕಾಗದದ ಹುಲಿಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ...

ಭಾರತ ಹಾಕಿ ತಂಡ
Vishwanath S
Updated On : 22 Sept 2017, 1:43 am
ಢಾಕಾ: ಪಾಕಿಸ್ತಾನ ಕೋಚ್ ಫರ್ಹತ್ ಭಾರತ ಹಾಕಿ ತಂಡ ಕಾಗದದ ಹುಲಿಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. 
ಮುಂದಿನ ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ಹಾಕಿ ಕೂಟ ನಡೆಯಲಿದ್ದು ಇದಕ್ಕೂ ಮೊದಲೇ ಪಾಕಿಸ್ತಾನ ಕೋಚ್ ಈ ಹೇಳಿಕೆ ಎರಡು ರಾಷ್ಟ್ರಗಳ ನಡುವಿನ ಕದನಕ್ಕೆ ಕಿಚ್ಚು ಹೊತ್ತಿಸಿದಂತಾಗಿದೆ. 
ಏಷ್ಯಾ ತಂಡಗಳ ನಡುವೆ ಪ್ರಬಲ ಹೋರಾಟ ನಡೆಯಲಿದೆ. ಇದರಲ್ಲಿ ವಿಶ್ವದ ಆರನೇ ಸ್ಥಾನದಲ್ಲಿರುವ ಭಾರತ ಬಲಿಷ್ಠ ತಂಡ ಎಂದು ಹೇಳಲಾಗುತ್ತಿದೆ. ಆದರೆ ಇದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಫರ್ಹತ್ ಹೇಳಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement