ಕ್ರೀಡೆ

ಸ್ಯಾನ್‌ ಫ್ರಾನ್ಸಿಸ್ಕೊ ಓಪನ್‌ ಸ್ಕ್ವಾಷ್‌ ಟೂರ್ನಿ: ದೀಪಿಕಾ ಪಳ್ಳಿಕಲ್ ಸವಾಲು ಅಂತ್ಯ

Raghavendra Adiga
ಸ್ಯಾನ್ ಫ್ರಾನ್ಸಿಸ್ಕೋ: ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ನಡೆಯುತ್ತಿರುವ ಪಿಎಸ್‌ಎ ವಿಶ್ವ ಟೂರ್ ಸ್ಯಾನ್‌ ಫ್ರಾನ್ಸಿಸ್ಕೊ ಓಪನ್‌ ಸ್ಕ್ವಾಷ್‌ ಟೂರ್ನಿಯ ಸೆಮಿ ಪೈನಲ್ಸ್ ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್‌ ಪರಾಜಿತರಾಗಿದ್ದಾರೆ. ಮಲೇಷಿಯಾದ ಎಂಟು ಬಾರಿಯ ವಿಶ್ವ ಚಾಂಪಿಯನ್ ನಿಕೋಲ್ ಡೇವಿಡ್ ಎದುರು ಪಳ್ಳಿಕರ್ ಸೋಲೊಪ್ಪಿದ್ದಾರೆ.
ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಈ ಸರಣಿಯ ಸೆಮಿಫೈನಲ್ಸ್ ಗೆ ಬಂದಿದ್ದ ಡೇವಿಡ್ ಕೇವಲ 22 ನಿಮಿಷಗಳಲ್ಲಿ ಪಳ್ಳಿಕರ್ ಅವರನ್ನು  11-3, 11-0, 11-5 ಸೆಟ್ ಗಳಿಂದ ಸೋಲಿಸಿದರು.
ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿದ ಡೇವಿಡ್ ಎದುರಾಳಿಗೆ ಯಾಪಂದ್ಯ ಗೆಲ್ಲುವ ಯಾವ ಅವಕಾಶವನ್ನೂ ನೀದಲಿಲ್ಲ.
SCROLL FOR NEXT