ಕ್ರೀಡೆ

ಕಾಮನ್ ವೆಲ್ತ್ ಕ್ರೀಡಾಕೂಟ: ಡಿಸ್ಕಸ್‌ ಥ್ರೋ ನಲ್ಲಿ ಸೀಮಾ ಪುನಿಯಾಗೆ ಬೆಳ್ಳಿ, ನವ್ಜೀತ್ ಕೌರ್ ಧಿಲ್ಲೊನ್ ಗೆ ಕಂಚು

Srinivas Rao BV
ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಡಿಸ್ಕಸ್ ಥ್ರೋದಲ್ಲಿ ಸೀಮಾ ಪುನಿಯಾ ಬೆಳ್ಳಿ, ನವ್ಜೀತ್ ಕೌರ್ ಧಿಲ್ಲೊನ್  ಕಂಚಿನ ಪದಕ ಗೆದ್ದಿದ್ದಾರೆ. 
60.41 ಮೀಟರ್ ದೂರ ಎಸೆದಿದ್ದು,  ನವ್ಜೀತ್ ಕೌರ್ ಧಿಲ್ಲೊನ್  57. 43 ಮೀಟರ್ ದೂರ ಎಸೆದಿದ್ದಾರೆ. 68. 26 ಮೀಟರ್ ಎಸೆದಿರುವ ಆಸ್ಟ್ರೇಲಿಯಾದ ಮಾಜಿ ವಿಶ್ವ ಚಾಂಪಿಯನ್ ಡ್ಯಾನಿ ಸ್ಟೀವನ್ಸ್ ಬೆಳ್ಳಿ ಪದಕ ಗೆದ್ದಿದ್ದಾರೆ.
SCROLL FOR NEXT