ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್: ಸ್ಕ್ವಾಷ್‌ ನಲ್ಲಿ ಸೌರವ್‌–ದೀಪಿಕಾ ಜೋಡಿಗೆ ಬೆಳ್ಳಿ ಪದಕ

Lingaraj Badiger
ಗೋಲ್ಡ್‌ ಕೋಸ್ಟ್‌: 21ನೇ ಕಾಮನ್ವೆಲ್ತ್‌ ಕ್ರೀಡಾಕೂಟದ ಸ್ಕಾಷ್‌ ಸ್ಪರ್ಧೆಯ ಮಿಶ್ರ ಡಬಲ್ಸ್ ನಲ್ಲಿ ಭಾರತದ ಸೌರವ್‌ ಘೋಷಾಲ್‌ ಮತ್ತು ದೀಪಿಕಾ ಪಳ್ಳಿಕಲ್‌ ಜೋಡಿ ಬೆಳ್ಳಿ ಪದಕ ಪಡೆದಿದೆ.
ಇಂದು ನಡೆದ ಮಿಶ್ರ ತಂಡ ವಿಭಾಗದ ಫೈನಲ್ ಪಂದ್ಯದಲ್ಲಿ ಸೌರವ್‌ ಮತ್ತು ದೀಪಿಕಾ 0-2ರಿಂದ ಆಸ್ಟ್ರೇಲಿಯಾದ ಡೊನ್ನಾ ಉರ್ಕ್ಹಾರ್ಟ್ ಮತ್ತು ಕ್ಯಾಮೆರೊನ್ ಪಿಲೇಯ್ ಜೋಡಿ ವಿರುದ್ಧ ಸೋಲು ಅನಭವಿಸಿದರು.
ಇನ್ನು ಮಹಿಳೆಯರ ಡಬಲ್ಸ್ ನಲ್ಲಿ ಸೆಮಿ ಫೈನಲ್ ಪ್ರವೇಶಿಸಿರುವ ದೀಪಿಕಾ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
SCROLL FOR NEXT