ಅಜಯ್ ಜಯರಾಮ್ 
ಕ್ರೀಡೆ

ವಿಯೆಟ್ನಾಮ್ ಓಪನ್: ಅಜಯ್ ಜಯರಾಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ

ವಿಯೆಟ್ನಾಮ್ ಓಪನ್ ಪಂದ್ಯಾವಳಿಯಲ್ಲಿ ಇಂದು ನಡೆದ ಅಂತಿಮ ಹೋರಾಟದಲ್ಲಿ ಇಂಡೋನೇಷಿಯಾ ಆಟಗಾರ ಶೇಸರ್ ಹೈರನ್ ರುಸ್ತವಿಟೊ ವಿರುದ್ಧ ಸೋಲನುಭವಿಸಿದ ಭಾರತದ ಆಟಗಾರ ಅಜಯ್....

ಹೋ ಚಿಮಿನ್ ಸಿಟಿ: ವಿಯೆಟ್ನಾಮ್ ಓಪನ್ ಪಂದ್ಯಾವಳಿಯಲ್ಲಿ ಇಂದು ನಡೆದ ಅಂತಿಮ ಹೋರಾಟದಲ್ಲಿ ಇಂಡೋನೇಷಿಯಾ ಆಟಗಾರ  ಶೇಸರ್ ಹೈರನ್ ರುಸ್ತವಿಟೊ ವಿರುದ್ಧ ಸೋಲನುಭವಿಸಿದ ಭಾರತದ ಆಟಗಾರ ಅಜಯ್ ಜಯರಾಮ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಎದುರಾಳಿಯ ವಿರುದ್ಧ ಅಜಯ್ 14-21, 10-21 ಸೆಟ್ ಗಳಿಂದ ಪರಾಭವ ಅನುಭವಿಸಿದ್ದಾರೆ.ಈ ಮೂಲಕ ಅವರು ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಕೇವಲ 28 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶೇಸರ್, ಜಯರಾಮ್ ವಿರುದ್ಧ ಸುಲಭ ಜಯ ದಾಖಲಿಸಿದ್ದಾರೆ. ಕಳೆದ ತಿಂಗಳು ನಡೆದಿದ್ದ ವೈಟ್ ನೈಟ್ಸ್ ಇಂಟರ್ ನ್ಯಾಷನಲ್ ಚಾಲೆಂಜ್ ನಲ್ಲಿ ಸಹ ಜಯರಾಮ್ ದ್ವಿತೀಯ ಸ್ಥಾನಿಯಾಗಿದ್ದು ಇದೀಗ ಮತ್ತೆ ಎರಡನೇ ಬಾರಿಗೆ ರನ್ನರ್ ಅಪ್ ಎನಿಸಿದ್ದಾರೆ.
ಶನಿವಾರ ನಡೆದಿದ್ದ ಸೆಮಿ ಫೈನಲ್ಸ್ ನಲ್ಲಿ ಜಯರಾಮ್ ಜಪಾನ್‌ನ ಯೂ ಇಗರಾಶಿ ಅವರನ್ನು 21-14 21-19 ಅಂತರದಲ್ಲಿ ಮಣಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್