ಮಹಿಳಾ ಹಾಕಿ: ಕಝಾಕಿಸ್ತಾನ್ ವಿರುದ್ಧ ಭಾರತಕ್ಕೆ 21-0 ಅಂತರದ ಭರ್ಜರಿ ಜಯ, ಕೇವಲ 1 ಗೋಲ್ ನಿಂದ ಕೈತಪ್ಪಿತು ದಾಖಲೆ! 
ಕ್ರೀಡೆ

ಮಹಿಳಾ ಹಾಕಿ: ಕಝಾಕಿಸ್ತಾನ್ ವಿರುದ್ಧ ಭಾರತಕ್ಕೆ 21-0 ಜಯ, ಕೇವಲ 1 ಗೋಲ್ ನಿಂದ ಕೈತಪ್ಪಿತು ವಿಶ್ವ ದಾಖಲೆ!

ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ಹಾಕಿ ವಿಭಾಗದಲ್ಲಿ ಕಝಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕೇವಲ ಒಂದೇ ಒಂದು ಗೋಲ್ ನಿಂದ ಏಷ್ಯನ್ ಗೇಮ್ಸ್ ದಾಖಲೆ ಕೈತಪ್ಪಿದೆ.

ಜಕಾರ್ತ: ಏಷ್ಯನ್ ಗೇಮ್ಸ್ ನಲ್ಲಿ ಮಹಿಳಾ ಹಾಕಿ ವಿಭಾಗದಲ್ಲಿ ಕಝಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕೇವಲ ಒಂದೇ ಒಂದು ಗೋಲ್ ನಿಂದ ಏಷ್ಯನ್ ಗೇಮ್ಸ್  ದಾಖಲೆ ಕೈತಪ್ಪಿದೆ. 
ಕಝಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದು 21-0 ಅಂತರದಿಂದ ಸತತ ಎರಡನೇ ಬಾರಿಗೆ ಭರ್ಜರಿ ಗೆಲುವು ದಾಖಲಿಸಿದೆ. ಜಿಬಿಜೆ ಹಾಕಿ ಫೀಲ್ಡ್ ನಲ್ಲಿ ನಡೆದಪಂದ್ಯದ ಪೂಲ್ ಬಿ ಮ್ಯಾಚ್ ನಲ್ಲಿ ನಾಲ್ವರು ಭಾರತೀಯ ಆಟಗಾರರು ಹ್ಯಾಟ್ರಿಕ್ ಗೋಲ್ ಗಳನ್ನು ದಾಖಲಿಸಿದ್ದಾರೆ. 
22-೦ ಗೋಲ್ ಗಳು ಏಷ್ಯನ್ ಗೇಮ್ಸ್ ನಲ್ಲಿ ಸಾರ್ವಕಾಲಿಕ ದಾಖಲೆಯಾಗಿದ್ದು, ಭಾರತಕ್ಕೆ ಈ ದಾಖಲೆ ಮುರಿಯುವುದಕ್ಕೆ ಕೇವಲ ಒಂದೇ ಒಂದು ಗೋಲ್ ಅಗತ್ಯವಿತ್ತು. ಆದರೆ 21-೦ ಅಂತರದಿಂದ ಗೆದ್ದಿರುವ ಭಾರತಕ್ಕೆ ಈ ದಾಖಲೆ ಮುರಿಯುವ ಅವಕಾಶ ಕೈತಪ್ಪಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT