ಪಂಕಜ್ ಅಡ್ವಾನಿ 
ಕ್ರೀಡೆ

ಐಬಿಎಸ್ಎಫ್ ಸ್ನೂಕರ್ ಟೀಂ ವಿಶ್ವ ಕಪ್: ಪಂಕಜ್ ಅಡ್ವಾನಿ ನೇತೃತ್ವದ ತಂಡಕ್ಕೆ ಪಾಕ್ ವಿರುದ್ಧ ಜಯ

ಐಬಿಎಸ್ ಎಪ್ ಸ್ನೂಕರ್ ವಿಶ್ವಕಪ್ ಪಂದ್ಯದಲ್ಲಿ ಪಂಕಜ್ ಅಡ್ವಾನಿ ನೇತೃತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ಜಯಗಳಿಸಿದೆ.

ದೋಹಾ: ಐಬಿಎಸ್ ಎಪ್ ಸ್ನೂಕರ್  ವಿಶ್ವಕಪ್  ಪಂದ್ಯದಲ್ಲಿ ಪಂಕಜ್ ಅಡ್ವಾನಿ ನೇತೃತ್ವದ ಭಾರತ ತಂಡ ಪಾಕಿಸ್ತಾನ ವಿರುದ್ಧ ಜಯಗಳಿಸಿದೆ.

ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಪಂಕಜ್ ಅಡ್ವಾನಿ ಹಾಗೂ  ಮನನ್ ಚಂದ್ರ ಅವರು ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಪಾಕಿಸ್ತಾನ ತಂಡವನ್ನು  ಸೋಲಿಸಿದರು.

ಪಾಕಿಸ್ತಾನದ ಬಾಬರ್ ಮಸೀ ಹಾಗೂ ಮೊಹಮ್ಮದ್ ಅಸೀಪ್ ಅವರನ್ನು 2-0 ಅಂತರದಿಂದ  ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ಈ ವಿಜಯ ಮರೆಯಲಾಗದಂತಹ ಅನುಭವ ನೀಡಿದೆ. ಪ್ರತಿಭಾವಂತ ಮನನ್ ಚಂದ್ರ ಜೊತೆಗಿನ ಆಟದಲ್ಲಿ ಅತೀವ  ಸಂತಸಪಟ್ಟಿರುವುದಾಗಿ ಪಂಕಜ್ ಅಡ್ವಾನಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.

 ಇದಕ್ಕೂ ಮುನ್ನ ಪಂಕಜ್ ಅಡ್ವಾಣಿ ಮತ್ತು ಮನನ್ ಚಂದ್ರ 3-2 ಅಂತರದಿಂದ ಇರಾನ್ ತಂಡವನ್ನು ಸೋಲಿಸಿ ಪೈನಲ್ ಗೆ ಲಗ್ಗೆ ಇಟ್ಟಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್