ನವದೆಹಲಿ: 2018ರ ಸುಲ್ತಾನ್ ಆಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ.
ಟೂರ್ನಿಯ ಮೂರನೇಯ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 2-4 ಗೋಲುಗಳಿಂದ ಸೋಲು ಕಂಡಿದೆ.
ಆಸ್ಟ್ರೇಲಿಯಾ ಪರ 4 ಗೋಲು ಬಾರಿಸಿದ್ದಾಗ ಭಾರತ ಇನ್ನು ಒಂದು ಗೋಲು ಬಾರಿಸಿರಲ್ಲಿಲ್ಲ. ಈ ವೇಳೆ ರಮಣ್ ದೀಪ್ ಸಿಂಗ್ 2 ಗೋಲು ಬಾರಿಸಿದರು. ಪರಿಣಾಮ 4-2 ಗೋಲಿನಿಂದ ಭಾರತ ಸೋಲು ಕಂಡಿತು.