ಲಿಯಾಂಡರ್ ಪೇಸ್ 
ಕ್ರೀಡೆ

ಡೇವಿಸ್‌ ಕಪ್‌ ಗೆ ಮರಳಿದ ಲಿಯಾಂಡರ್ ಪೇಸ್‌

ವಿಶ್ವ ದಾಖಲೆಯ ಡೇವಿಸ್ ಕಪ್ ಆಟಗಾರ ಲಿಯಾಂಡರ್‌ ಪೇಸ್‌ ಮತ್ತೆ ಡೇವಿಸ್ ಕಪ್ ಗೆ ಮರಳಿದ್ದು, ಮುಂದಿನ ತಿಂಗಳು ನಡೆಯುವ ಡೇವಿಸ್‌ ಕಪ್ ಸರಣಿಯಲ್ಲಿ ಚೀನಾ ವಿರುದ್ಧ ಸೆಣಸಲಿದ್ದಾರೆ.

ನವದೆಹಲಿ: ವಿಶ್ವ ದಾಖಲೆಯ ಡೇವಿಸ್ ಕಪ್ ಆಟಗಾರ ಲಿಯಾಂಡರ್‌ ಪೇಸ್‌ ಮತ್ತೆ ಡೇವಿಸ್ ಕಪ್ ಗೆ ಮರಳಿದ್ದು, ಮುಂದಿನ ತಿಂಗಳು ನಡೆಯುವ ಡೇವಿಸ್‌ ಕಪ್ ಸರಣಿಯಲ್ಲಿ ಚೀನಾ ವಿರುದ್ಧ ಸೆಣಸಲಿದ್ದಾರೆ. 
ಅಖಿಲ ಭಾರತ ಟೆನ್ನಿಸ್ ಒಕ್ಕೂಟ(ಎಐಟಿಎ) ಇಂದು ಡೇವಿಸ್‌ ಕಪ್‌ ಗೆ ಭಾರತದ ತಂಡ ಪ್ರಕಟಸಿದ್ದು, 44 ವರ್ಷದ ಲಿಯಾಂಡರ್ ಪೇಸ್ ಸ್ಥಾನ ಪಡೆದಿದ್ದಾರ. 
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಉಜ್ಬೇಕಿಸ್ತಾನ ವಿರುದ್ಧದ ಡೇವಿಸ್ ಕಪ್ ಪಂದ್ಯದಲ್ಲಿ ಪೇಸ್‌ಗೆ ಸ್ಥಾನ ನೀಡಿರಲಿಲ್ಲ. ಈ ಬಾರಿ ಅನುಭವಿ ಆಟಗಾರ ಲಿಯಾಂಡರ್ ಪೇಸ್ ತಂಡದಲ್ಲಿ ಸ್ಥಾನ ನೀಡಲಾಗಿದೆ. 
ಭಾರತ ತಂಡದಲ್ಲಿ ಲಿಯಾಂಡರ್ ಪೇಸ್ ಆಡಿದರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಎಐಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಡೇವಿಸ್ ಕಪ್ ತಂಡ
ಯುಕಿ ಭಾಂಬ್ರಿ, ರಾಮ್ ಕುಮಾರ್ ರಾಮನಾಥನ್, ಸುಮಿತ್ ನಾಗಲ್, ರೋಹನ್ ಬೋಪಣ್ಣ, ಲಿಯಾಂಡರ್ ಪೇಸ್, ಡಿವಿಜ್ ಶರಣ್ (ರಿಸರ್ವ್).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel