ಕ್ರೀಡೆ

ವಿಡಿಯೋ: ಪಾದಾರ್ಪಣೆ ಪಂದ್ಯದಲ್ಲೇ 2 ಗೋಲು, ಫುಟ್‌ಬಾಲ್‌ನಲ್ಲೂ ಉಸೇನ್ ಬೋಲ್ಟ್ ದಾಖಲೆ!

Vishwanath S
ಸಿಡ್ನಿ: ವಿಶ್ವ ಶರವೇಗಿ ಜಮೈಕಾದ ಉಸೇನ್ ಬೋಲ್ಟ್ ರನ್ನಿಂಗ್ ರೇಸ್ ನಲ್ಲಿ ಮಿಂಚು ಹರಿಸಿದ್ದರು. ಇದೀಗ ಫುಟ್‌ಬಾಲ್‌ಗೂ ಕಾಲಿಟ್ಟಿದ್ದು ತಮ್ಮ ಚೊಚ್ಚಲ ಪಂದ್ಯದಲ್ಲೇ ಎರಡು ಗೋಲುಗಳನ್ನು ಬಾರಿಸಿ ಮೂಲಕ ದಾಖಲೆ ಬರೆದಿದ್ದಾರೆ.
SCROLL FOR NEXT