ಫುಟ್ಬಾಲ್ ಟೂರ್ನಿ: ಫ್ರಾನ್ಸ್ ವಿರುದ್ಧ 0-2 ಅಂತರದಿಂದ ಸೋತ ಭಾರತದ ಅಂಡರ್-19 ತಂಡ 
ಕ್ರೀಡೆ

ಫುಟ್ಬಾಲ್ ಟೂರ್ನಿ: ಫ್ರಾನ್ಸ್ ವಿರುದ್ಧ 0-2 ಅಂತರದಿಂದ ಸೋತ ಭಾರತದ ಅಂಡರ್-19 ತಂಡ

ಕ್ರೊವೇಷಿಯಾದ ಝಾಗ್ರೆಬ್ ನಲ್ಲಿ ನಡೆಯುತ್ತಿರುವ 4 ರಾಷ್ಟ್ರಗಳ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಅಂಡರ್-19 ತಂಡ ಫ್ರಾನ್ಸ್ ಎದುರು ಸೋಲೊಪ್ಪಿಕೊಂಡಿದೆ.

ಕ್ರೊವೇಷಿಯಾದ ಝಾಗ್ರೆಬ್ ನಲ್ಲಿ ನಡೆಯುತ್ತಿರುವ 4 ರಾಷ್ಟ್ರಗಳ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಅಂಡರ್-19 ತಂಡ ಫ್ರಾನ್ಸ್ ಎದುರು ಸೋಲೊಪ್ಪಿಕೊಂಡಿದೆ. 
ಫ್ರಾನ್ಸ್ ವಿರುದ್ಧ ಪ್ರಾಬಲ್ಯ ಮೆರೆಯುವುದಕ್ಕೆ ಭಾರತಕ್ಕೆ ಹಲವು ಅವಕಾಶಗಳಿತ್ತಾದರೂ ಭಾರತ ಎದುರಾಳಿಯನ್ನು ಮಣಿಸುವುದಕ್ಕೆ ಸಾಧ್ಯವಾಗಿರಲಿಲ್ಲ. 44 ನೇ ನಿಮಿಷದಲ್ಲಿ ಫ್ರಾನ್ಸ್ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇಂಟರ್ವಲ್ ನ ನಂತರ ಭಾರತದ ಅನಿಕೇತ್ ಗೋಲ್ ದಾಖಲಿಸಲು ಯತ್ನಿಸಿದರಾದರೂ ಚೆಂಡು ಕ್ರಾಸ್ ಬಾರ್ ಮೇಲೆ ಹಾದು ಹೋಗಿ ಅವಕಾಶ  ಕೈತಪ್ಪಿತು. 
73 ನೇ ನಿಮಿಷದಲ್ಲಿ 2ನೇ ಗೋಲ್ ದಾಖಲಿಸುವ ಮೂಲಕ  2-0 ಅಂತರದಿಂದ ಫ್ರಾನ್ಸ್ ಭಾರತದ ವಿರುದ್ಧ ಗೆದ್ದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT